ಉಡುಪಿ, ಜ.31: ಉಡುಪಿಯ ರಾಷ್ಟ್ರೀಯ ಹೆದ್ದಾರಿಯ ಎಲ್.ವಿ.ಟಿ. ನಾಗಬನ ರಸ್ತೆಯ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಾಮಕೃಷ್ಣ ಇವರ ನೇತೃತ್ವದಲ್ಲಿ ಕಳೆದ ಎಂಟು ವರ್ಷಗಳಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛತಾ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಇತ್ತೀಚೆಗೆ ನಡೆದ ಸ್ವಚ್ಛತಾ ಕಾರ್ಯದಲ್ಲಿ ಎಂ.ಪಿ. ಗೋಪಾಲಕೃಷ್ಣ, ಕೆ.ವಿ. ರಾಮಕೃಷ್ಣ, ರಾಮಚಂದ್ರ, ಮೋಹನ್ ಶೇಟ್, ನಾಗೇಶ್ ನಾಯಕ್, ಜಯೇಶ್ ಕಾಮತ್, ದೇವೇಂದ್ರ, ಸಂತೋಷ್ ಶೇಟ್ ಹಾಗೂ ಶ್ರೇಯಾ ಶಶಿಧರ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
ಎಲ್.ವಿ.ಟಿ. ನಾಗಬನ ರಸ್ತೆ: ಸ್ವಚ್ಛತಾ ಕಾರ್ಯಕ್ರಮ
ಎಲ್.ವಿ.ಟಿ. ನಾಗಬನ ರಸ್ತೆ: ಸ್ವಚ್ಛತಾ ಕಾರ್ಯಕ್ರಮ
Date:




By
ForthFocus™