Wednesday, March 4, 2026
Wednesday, March 4, 2026

ಶೀರೂರು ಪರ್ಯಾಯ: ವಿಜಯಪ್ರಕಾಶ್ ಗಾನಸಾಗರದಲ್ಲಿ ಮಿಂದೆದ್ದ ಉಡುಪಿ ಜನತೆ

ಶೀರೂರು ಪರ್ಯಾಯ: ವಿಜಯಪ್ರಕಾಶ್ ಗಾನಸಾಗರದಲ್ಲಿ ಮಿಂದೆದ್ದ ಉಡುಪಿ ಜನತೆ

Date:

ಉಡುಪಿ, ಜ.21: ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯದ ನಿಮಿತ್ತ ರಾಜಾಂಗಣದಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಬುಧವಾರ ರಾತ್ರಿ ಖ್ಯಾತ ಹಿನ್ನಲೆ ಗಾಯಕ ಡಾ.ವಿಜಯಪ್ರಕಾಶ್ ತಂಡದಿಂದ ‘ಶಾಸ್ತ್ರೀಯ ಮತ್ತು ಭಕ್ತಿಗೀತೆ’ ನಡೆಯಿತು.

ವಯೋಲಿನ್ ನಲ್ಲಿ ಪ್ರಾದೇಶ ಆಚಾರ್, ಮೃದಂಗದಲ್ಲಿ ಅನಿರುದ್ಧ ಭಟ್, ತಬಲಾದಲ್ಲಿ ಜಗದೀಶ್ ಡಿ. ಕುರ್ತಕೋಟಿ, ರಿಧಮ್ ಪ್ಯಾಡ್ ನಲ್ಲಿ ಮಂಜುನಾಥ್ ಎನ್.ಎಸ್. ಸಾಥ್ ನೀಡಿದರು. ಮಕ್ಕಳ ತಜ್ಞ ಡಾ. ಶ್ರೀಕಿರಣ ಹೆಬ್ಬಾರ್ ಕಲಾವಿದರನ್ನು ಶ್ರೀಕೃಷ್ಣ ಮಠದ ಪರವಾಗಿ ಸ್ವಾಗತಿಸಿ ಪರಿಚಯಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಧ್ಯಪ್ರಾಚ್ಯ ದೇಶಗಳಲ್ಲಿ ಬಿಕ್ಕಟ್ಟು: ಉಡುಪಿ ಜಿಲ್ಲೆಯ ಪ್ರಯಾಣಿಕರ ನೆರವಿಗಾಗಿ ಸಹಾಯವಾಣಿ

ಉಡುಪಿ, ಮಾ.2: ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಪ್ರಚಲಿತದಲ್ಲಿರುವ ಅಸ್ಥಿರ ಪರಿಸ್ಥಿತಿಯಿಂದಾಗಿ ಅಂತರಾಷ್ಟ್ರೀಯ...

ಯೋಜನಾ ವರದಿ ಕಾರ್ಯಾಗಾರ

ಹಿರಿಯಡಕ, ಮಾ.2: ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಜ್ಯಶಾಸ್ತ್ರ ವಿಭಾಗದ...
error: Content is protected !!