Home ಸುದ್ಧಿಗಳು ಪ್ರಾದೇಶಿಕ ಕಾರ್ಕಳ ಪುರಸಭೆ ಎದುರು ನಿಲ್ಲಿಸಿದ ಸ್ಕೂಟರ್ ಕಳವು

ಕಾರ್ಕಳ ಪುರಸಭೆ ಎದುರು ನಿಲ್ಲಿಸಿದ ಸ್ಕೂಟರ್ ಕಳವು

374
0

ಕಾರ್ಕಳ: ಪ್ರಭಾಕರ ಎಂಬವರು ಕಾರ್ಕಳ ಪುರಸಭೆ ಎದುರು ಇರುವ ಶ್ರೀನಿವಾಸ ಗ್ಲಾಸ್ ಹತ್ತಿರ ಸ್ಕೂಟರ್ ನಿಲ್ಲಿಸಿ ಸ್ಕೂಟರ್ ಕೀಯನ್ನು ಅದರಲ್ಲಿಯೇ ಬಿಟ್ಟು ಗ್ಲಾಸ್ ಅಂಗಡಿಗೆ ಹೋಗಿ ವಾಪಾಸು ಬಂದು ನೋಡಿದಾಗ ಯಾರೋ ಕಳ್ಳರು ಸ್ಕೂಟರ್ ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸ್ಕೂಟರ್ ಮೌಲ್ಯ ರೂ. 40,000 ಆಗಿರುತ್ತದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.