Home ಸುದ್ಧಿಗಳು ಪ್ರಾದೇಶಿಕ ಏ.1: ಕೊಡವೂರಿನಲ್ಲಿ ಪ್ರಕೃತಿ ಮರೂರು ನೃತ್ಯ ಕಾರ್ಯಕ್ರಮ

ಏ.1: ಕೊಡವೂರಿನಲ್ಲಿ ಪ್ರಕೃತಿ ಮರೂರು ನೃತ್ಯ ಕಾರ್ಯಕ್ರಮ

101
0

ಕೊಡವೂರು, ಮಾ.28: ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ‘ನೃತ್ಯಶಂಕರ 39 ಸರಣಿ ಅಂಗವಾಗಿ ಪ್ರಕೃತಿ ಮರೂರು ಇವರ ನೃತ್ಯ ಕಾರ್ಯಕ್ರಮ ಏಪ್ರಿಲ್ ೧ ಸೋಮವಾರ ಸಂಜೆ 6-25 ರಿಂದ 7-25 ರವರೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.