Home ಸುದ್ಧಿಗಳು ಪ್ರಾದೇಶಿಕ ನಟ ವಸಿಷ್ಠ ಸಿಂಹ ಭೇಟಿ

ನಟ ವಸಿಷ್ಠ ಸಿಂಹ ಭೇಟಿ

177
0

ಮಲ್ಪೆ, ಮಾ.27: ಖ್ಯಾತ ಚಲನಚಿತ್ರ ನಟ ವಸಿಷ್ಠ ಸಿಂಹ ವಡಭಾಂಡೇಶ್ವರದ ಭಕ್ತವೃಂದಕ್ಕೆ ಭೇಟಿ ನೀಡಿದರು. ಭಕ್ತವೃಂದ ಅಧ್ಯಕ್ಷರಾದ ಹರೀಶ್ ಕಾಂಚನ್ ಸನ್ಮಾನಿಸಿದರು. ಭಕ್ತವೃಂದದ ಮಾಜಿ ಅಧ್ಯಕ್ಷರಾದ ಶರತ್ ಕುಮಾರ್ ಬೈಲಕೆರೆ, ಸದಸ್ಯರಾದ ಭರತ್ ಬೈಲಕೆರೆ, ನಿದೀಶ್ ಶ್ರೀಯನ್, ಸುದರ್ಶನ್ ಬಂಗೇರ ಇದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.