Home ಸುದ್ಧಿಗಳು ಪ್ರಾದೇಶಿಕ ಉಡುಪಿ: ಅಡಿಕೆ ಗೋಡೌನ್ ನಲ್ಲಿ ಕಳವು

ಉಡುಪಿ: ಅಡಿಕೆ ಗೋಡೌನ್ ನಲ್ಲಿ ಕಳವು

249
0

ಶಂಕರನಾರಾಯಣ, ಮಾ. 16: ಬೈಂದೂರು ತಾಲೂಕಿನ ಹಳ್ಳಿಹೊಳೆ ಗ್ರಾಮದ ಮಾವಿನ ಮನೆ ಎಂಬಲ್ಲಿ ಇರುವ ಅಡಿಕೆ ಗೋಡೌನ್ ನಲ್ಲಿ ಇಟ್ಟಿದ ಸಿಪ್ಪೆ ಹಾಗೂ ಸಿಪ್ಪೆ ಸುಲಿದ ಸುಮಾರು 75,000/- ರೂ ಮೌಲ್ಯದ 1 ½ ಕ್ವಿಂಟಾಲ್ ಅಡಿಕೆ ಕಳವಾಗಿದೆ. ಅನಂತಮೂರ್ತಿ ಎಂಬವರು ನೀಡಿದ ದೂರಿನನ್ವಯ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.