Wednesday, December 4, 2024
Wednesday, December 4, 2024

ಬ್ರಹ್ಮಾವರ ರುಡ್‌ಸೆಟ್: ಉಚಿತ ತರಬೇತಿ

ಬ್ರಹ್ಮಾವರ ರುಡ್‌ಸೆಟ್: ಉಚಿತ ತರಬೇತಿ

Date:

ಬ್ರಹ್ಮಾವರ, ಡಿ. 5: ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೇನು‌ ಕೃಷಿ- 10 ದಿನಗಳ ತರಬೇತಿ: 18.12.2023 ರಿಂದ 27.12.2023 ರವರೆಗೆ ಕ್ಯಾಂಡಲ್ ತಯಾರಿಕೆ 10 ದಿನಗಳ ತರಬೇತಿ: 18.12.2023 ರಿಂದ 27.12.2023 ರವರೆಗೆ. ಎಲ್ಲಾ ತರಬೇತಿಗಳು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣವಾಗಿ ಉಚಿತ ವಾಗಿರುತ್ತದೆ.

18 ರಿಂದ 45 ವರ್ಷಗಳ ವಯೋಮಿತಿಯ, ಕನ್ನಡ ಓದು ಬರಹ ಬಲ್ಲ ಆಸಕ್ತ ಯುವಕ/ ಯುವತಿಯರು ರುಡ್ ಸಂಸ್ಥೆಯ ಇ-ಮೇಲ್ [email protected] ಅರ್ಜಿ ಸಲ್ಲಿಸಬಹುದು. ವಾಟ್ಸ್ ಆ್ಯಪ್ ಮೂಲಕ ಸಲ್ಲಿಸುವವರು- 7022560492, 9900889234, 9449862808, 9591233748, 9448348569, 9844086383, 8861325564 ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಬರೆದು ನಿರ್ದೇಶಕರು ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ, ಉಡುಪಿ 576213 ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 0820-2563455 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಗೋಶಾಲೆಗೆ ಬೈಹುಲ್ಲು ಕೊಡುಗೆ

ಬೆಳ್ಮಣ್, ಡಿ.3: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಬ್ರಹ್ಮಾವರ: ಗಾಳಿ ಮಳೆಗೆ ಮನೆಗಳಿಗೆ ಹಾನಿ

ಉಡುಪಿ, ಡಿ.3: ಚಂಡಮಾರುತದ ಪ್ರಭಾವದಿಂದ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ...

ಸ್ನೇಹಿತರ ಬಳಗದಿಂದ ಭಾಸ್ಕರ್ ಶೆಟ್ಟಿ ಅವರಿಗೆ ಸನ್ಮಾನ

ಗಂಗೊಳ್ಳಿ, ಡಿ.3: ಉತ್ತಮ ಸ್ನೇಹಿತರನ್ನು ಹೊಂದುವುದು ಜೀವನದಲ್ಲಿ ನಾವು ಮಾಡುವ ಅತಿ...
error: Content is protected !!