Home ಸುದ್ಧಿಗಳು ಪ್ರಾದೇಶಿಕ ಕಾಪು ಪುರಸಭೆಯಲ್ಲಿ ಅರಳಿದ ಕಮಲ ಸುದ್ಧಿಗಳುಪ್ರಾದೇಶಿಕ ಕಾಪು ಪುರಸಭೆಯಲ್ಲಿ ಅರಳಿದ ಕಮಲ By Udupi Bulletin News Desk - December 30, 2021 624 0 Facebook Twitter WhatsApp Email Telegram ಕಾಪು: ರಾಜ್ಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆದಿದೆ. ಕಾಪು ಪುರಸಭೆಯಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಜಾಹೀರಾತು 23 ವಾರ್ಡ್ ಗಳನ್ನು ಹೊಂದಿರುವ ಕಾಪು ಪುರಸಭೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 7, ಎಸ್.ಡಿ.ಪಿ.ಐ 3 ಹಾಗೂ ಜೆಡಿಎಸ್ 1 ರಲ್ಲಿ ಗೆಲುವು ಸಾಧಿಸಿದೆ.