ಮಂಗಳೂರು: ಸರ್ಕಾರಿ ಪ್ರಥಮ ದರ್ಜೆ ಸಂಧ್ಯಾ ಕಾಲೇಜು ರಥಬೀದಿ ಮಂಗಳೂರು ಇದರ ಪದವಿ ಕೋರ್ಸುಗಳ 2022-23ನೇ ಸಾಲಿನ ಪ್ರವೇಶಾತಿ ಆರಂಭವಾಗಿದೆ.
ಉದ್ಯೋಗದಲ್ಲಿರುವಾಗಲೇ ಬಿಸಿಎ, ಬಿಕಾಂ ಪದವಿ ಶಿಕ್ಷಣವನ್ನು ಪಡೆಯುವ ಅವಕಾಶವಿದೆ. ಕನಿಷ್ಠ ಶುಲ್ಕ ಮತ್ತು ಸುಸಜ್ಜಿತ ಲ್ಯಾಬ್ ಹಾಗೂ ಇತರ ಶೈಕ್ಷಣಿಕ ಸೌಲಭ್ಯವಿರುವ ಈ ಕಾಲೇಜಿನಲ್ಲಿ ಸಂಜೆ 5.30 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ತರಗತಿಗಳು ನಡೆಯಲಿದೆ.
ಅರ್ಜಿಗಳನ್ನು ಸಲ್ಲಿಸಲು https://uucms.karnataka.gov.in/Login/Index ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 0824 2494109, 2491073, 9481110190, [email protected]