ಮೇ 15: ಉಡುಪಿಯಲ್ಲಿ ಗಂಗಾ ಶಶಿಧರನ್​ ವಯಲಿನ್ ವಾದನ

ಉಡುಪಿ, ಮೇ 14: ಮೇ​15 ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆ ​ಮೂವತ್ತನೆ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ ​ಹಾಗು ಪಂಚಮಿ ಟ್ರಸ್ಟ್, ಪಂಚಲಹರಿ ಫೌಂಡೇಶನ್...

ಅದಮಾರು ಶ್ರೀಪಾದರ ಉಪನ್ಯಾಸಗಳು ನೇರ ದಿಟ್ಟ ನುಡಿಗಳಿಂದ ಕೂಡಿದೆ: ಪುತ್ತಿಗೆ ಶ್ರೀ

ಉಡುಪಿ, ಮೇ 14: ವಿಶ್ವ ಗೀತಾ ಪರ್ಯಾಯ ನಿಮಿತ್ತ ನಡೆಯುವ ಜ್ಞಾನ ಯಜ್ಞದಲ್ಲಿ ಭಗವದ್ಗೀತೆಯಲ್ಲಿ ಬರುವ ವಿಭೂತಿ ಯೋಗದ ಕುರಿತಂತೆ ಸರಣಿ ಉಪನ್ಯಾಸ ಮಾಲಿಕೆಯ ಪ್ರಥಮ ಭಾಗವನ್ನು ಪೂರೈಸಿದ ಅದಮಾರು ಮಠಾಧೀಶರಾದ ವಿಶ್ವಪ್ರಿಯ...

ಬೆಳೆ ಹಾನಿ ಪರಿಹಾರ: ಸಹಾಯವಾಣಿ ಸ್ಥಾಪನೆ

ಉಡುಪಿ, ಮೇ 13: 2023 ನೇ ಸಾಲಿನ ಮುಂಗಾರು ಹಂಗಾಮಿನ ಮಳೆ ಕೊರತೆ ಕಂಡು ಬಂದ ಹಿನ್ನೆಲೆ, ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಬ್ರಹ್ಮಾವರ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರವು ಘೋಷಿಸಿರುತ್ತದೆ....

ಮೇ 16 ರಿಂದ 19: ಉಡುಪಿಯಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ

ಉಡುಪಿ, ಮೇ 13: ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮನಗರ...

ಶಂಕರಾಚಾರ್ಯರ ಅದ್ವೈತ ತತ್ವ ಮತ್ತು ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಮೇ 13: ಆಧ್ಯಾತ್ಮಿಕ ಚಿಂತಕರಾದ ಶಂಕರಾಚಾರ್ಯರ ಅದ್ವೈತ ತತ್ವ ಮತ್ತು ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ...

ಕಾರ್ಕಳ: ಗಾಳಿ ಮಳೆಯಿಂದ ಮನೆಗಳಿಗೆ ಹಾನಿ

ಉಡುಪಿ, ಮೇ 13: ಉಡುಪಿ ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆಯಾಗಿದೆ. ಹೆಬ್ರಿಯಲ್ಲಿ ಗರಿಷ್ಠ 4.8 ಮಿಮೀ ಮಳೆಯಾದರೆ, ಕಾರ್ಕಳ- 4.4 ಮಿಮೀ, ಕಾಪು- 4.1, ಉಡುಪಿ- 1.6, ಬ್ರಹ್ಮಾವರ-0.6, ಬೈಂದೂರು- 0.3, ಕುಂದಾಪುರ-0.1...

ಸಾಧಕರನ್ನು ಗೌರವಿಸುವುದು ಶ್ರೇಷ್ಠವಾದ ಕಾರ್ಯ: ಗಣಪತಿ ಶ್ರೀಯಾನ್

ಕೋಟ, ಮೇ 13: ಸಾಧಕರನ್ನು ಗುರುತಿಸಿ ಅವರಿಗೆ ವಿಶೇಷ ಗೌರವ ಸಲ್ಲಿಸುವ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಮಾಜಿ ಜಿ.ಪಂ ಸದಸ್ಯ ಗಣಪತಿ ಟಿ. ಶ್ರೀಯಾನ್ ಹೇಳಿದರು. ಕೊರವಡಿ ಮಲಸಾವರಿ ದೇಗುಲದ ವಠಾರದಲ್ಲಿ...

ಮಾಬುಕಳ: ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ಗುರುವಂದನೆ

ಕೋಟ, ಮೇ 13: ಹಳೆ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿ ನಿಲ್ಲಬೇಕು, ಆಗ ತಾವು ಕಲಿತ ಶಾಲೆಗೆ ಗುರುವಂದನೆಯಷ್ಟೇ ಶ್ರೇಷ್ಠತೆ ಪಡೆದುಕೊಳ್ಳುತ್ತದೆ ಎಂದು ಶಿಕ್ಷಣ ತಜ್ಞ ಚೆಲ್ಲಮಕ್ಕಿ ಗಣೇಶ್ ಜಿ ಹೇಳಿದರು....

ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಕಾರ್ಯ ಶ್ಲಾಘನೀಯ: ಕೆ.ಜಗದೀಶ್ ನಾವಡ

ಕೋಟ, ಮೇ 13: ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು. ಬೆಟ್ಟಿನಮನೆ ವಠಾರದಲ್ಲಿ ಬಾರಿಕೆರೆ ಯುವಕ ಮಂಡಲ ಕೋಟ ಇದರ...

ಜಯಂತ್ ಕಾಯ್ಕಿಣಿ ಕಥೆಗಳು ಬದಲಾವಣೆ ತರುವ ಶಕ್ತಿ ಹೊಂದಿವೆ: ಪ್ರೊ ರಾಜೇಂದ್ರ ಚೆನ್ನೈ

ಮಣಿಪಾಲ, ಮೇ 13: ಪ್ರತಿ ಸಾಮಾನ್ಯ ಮುಖದ ಹಿಂದೆ ನೂರಾರು ಅಸಾಮಾನ್ಯ ಕಥೆಗಳಿವೆ ಎಂದು ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಸಾಬೀತುಪಡಿಸಿದೆ ಎಂದು ಖ್ಯಾತ ಲೇಖಕ, ವಿಮರ್ಶಕ ಪ್ರೊ ರಾಜೇಂದ್ರ ಚೆನ್ನೈ ಅಭಿಪ್ರಾಯಪಟ್ಟರು. ಜಯಂತರ...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!