ಉಡುಪಿಯ ಕೆಲವೆಡೆ ಮಳೆ

ಉಡುಪಿ: ಉಡುಪಿ ಜಿಲ್ಲೆಯ ಕೆಲವೆಡೆ ಭಾನುವಾರ ಸಂಜೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ. ಸೂರ್ಯಾಸ್ತದ ಬಳಿಕ ಕೆಲ ಕಾಲ ವರುಣನ ಆರ್ಭಟ ಜೋರಾಗಿತ್ತು. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ...

ಮಲ್ಪೆ ಬೀಚ್: ಬ್ಯಾಗ್ ಕಳವು

ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಸಂಬಂಧಿಕರು ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದಾಗ, ಗೋಡ್ವಿನ್ ಎಂಬವರು ತಮ್ಮ ಬ್ಯಾಗ್ ಹಾಗೂ ತನ್ನ ಸಂಬಂಧಿಕರ ಇತರ ಮೂರು ಬ್ಯಾಗ್‌ಗಳನ್ನು ಬೀಚ್‌ ನಲ್ಲಿ ಇಟ್ಟು ನಿಂತುಕೊಂಡಿದ್ದು ವಾಪಾಸು ಬ್ಯಾಗ್‌ ಇಟ್ಟಿದ್ದ...

ಏ.20- ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲದ 35ನೇ ವಾರ್ಷಿಕೋತ್ಸವ

ಕುಂದಾಪುರ: ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್ ಗಂಗೊಳ್ಳಿ ಇದರ 35ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿಯ 29ನೇ ವಾರ್ಷಿಕೋತ್ಸವ ಹಾಗೂ...

ಆರೋಗ್ಯವಂತ ಜೀವನಶೈಲಿಯಿಂದ ಬಲಿಷ್ಠ ವ್ಯಕ್ತಿತ್ವ ನಿರ್ಮಾಣ: ಸುಧಾಕರ್ ಜೋಗಿ

ಮಂಗಳೂರು: ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ಎನೆಪೋಯಾ ನಗರ ಆರೋಗ್ಯ ತರಬೇತಿ ಕೇಂದ್ರ, ಮಂಗಳೂರು ಮಹಾನಗರ ಪಾಲಿಕೆ ಮತ್ತು ತುಳುವೆರೆ ಕೂಟ (ರಿ.)...

ನಾಳೆ ಶಕ್ತಿನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರು: ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ಇದರ ಸಮಾಜಕಾರ್ಯ ವಿಭಾಗ, ಎನೆಪೋಯಾ ನಗರ ಆರೋಗ್ಯ ತರಬೇತಿ ಕೇಂದ್ರ, ಮಂಗಳೂರು ಮಹಾನಗರ ಪಾಲಿಕೆ ಮತ್ತು...

ಸಂಗೀತದ ರಾಗ ಅತಿದೊಡ್ಡ ಧನ: ವಿದ್ವಾನ್ ಡಾ. ಆರ್ ಸೂರ್ಯಪ್ರಕಾಶ್

ಉಡುಪಿ: ದೇವತೆಗಳಿಂದ ಸೃಷ್ಟಿಯಾದ ರಾಗಗಳು ಅನಾದಿಯಿಂದ ನಮ್ಮಲ್ಲಿರುವ ಅತೀ ದೊಡ್ಡ ಧನವೆಂದು ವಿದ್ವಾನ್ ಡಾ. ಆರ್ ಸೂರ್ಯಪ್ರಕಾಶ್ ಅಭಿಪ್ರಾಯಪಟ್ಟರು. ರಾಗಧನ ಉಡುಪಿ (ರಿ) ಇದರ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ...

ಉಡುಪಿಯ ಸಂಸ್ಕೃತ ಮಹಾವಿದ್ಯಾಲಯಕ್ಕೆ ಇಂಟರ್ಯಾಕ್ಟೀವ್ ಪಾನೆಲ್ ಕೊಡುಗೆ

ಉಡುಪಿ: ಎಸ್ ಎಂ ಎಸ್ ಪಿ ಸಂಸ್ಕೃತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಧುನಿಕ ಮಾಧ್ಯಮಗಳ ಮೂಲಕ ಅಧ್ಯಾಪನ ಮಾಡಲು, ಪಿ ರಾಮದಾಸ ಮಡಮಣ್ಣಾಯ ಅವರು, 'ಇಂಟರ್ಯಾಕ್ಟೀವ್ ಪಾನೆಲ್' ಕೊಡುಗೆಯಾಗಿ ನೀಡಿದರು. ಜಯಶ್ರೀ ರಾಮದಾಸ ಮಡಮಣ್ಣಾಯ, ಪ್ರಾಚಾರ್ಯರಾದ...

ಕಾರ್ಕಳ: ಕಾಣಿಕೆ ಡಬ್ಬಿ ಕಳವು

ಕಾರ್ಕಳ: ಕಾರ್ಕಳ ತಾಲೂಕು ದುರ್ಗಾ ಗ್ರಾಮದ ನಾರ್ಕಟ್ಟು ರಸ್ತೆ ಬದಿಯಲ್ಲಿರುವ ಬ್ರಹ್ಮಶ್ರೀ ಹನಿಮೊಗೇರ ದೈವಸ್ಥಾನದ ಹೊರಗಡೆ ಜಗಲಿಯಲ್ಲಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಲಾದ ಘಟನೆ ನಡೆದಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ...

ಅಂಬಾಗಿಲು ಪೆರಂಪಳ್ಳಿ ಕ್ರಾಸ್ ಎಟಿಎಂ ಪ್ರಕರಣ- ಆರೋಪಿಯ ಬಂಧನ

ಉಡುಪಿ: ದಿನಾಂಕ: 07/03/2022 ಹಾಗೂ 08/03/2022 ರ ಮಧ್ಯದ ರಾತ್ರಿಯಲ್ಲಿ ಅಂಬಾಗಿಲು ಪೆರಂಪಳ್ಳಿ ಕ್ರಾಸ್‌ನ ಕೆನರಾ ಬ್ಯಾಂಕ್‌ ಎಟಿಎಂ ನಲ್ಲಿರುವ ಹಣವನ್ನು ಕಳವು ಮಾಡುವ ಉದ್ದೇಶದಿಂದ ಎಟಿಎಂ ಲಾಕರ್‌ ಡೋರ್‌ನ್ನು ಮುರಿದು ಕಳವು...

ಅಂಬಲಪಾಡಿ ಬಿಲ್ಲವ ಸೇವಾ ಸಂಘ- ಎ.11 ರಿಂದ 48 ದಿನಗಳ ಉಚಿತ ಯೋಗ ಶಿಕ್ಷಣ ತರಬೇತಿ ಶಿಬಿರ

ಉಡುಪಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ, ನೇತ್ರಾವತಿ ವಲಯ, ಉಡುಪಿ ಜಿಲ್ಲೆ ಇದರ ವತಿಯಿಂದ ಬಿಲ್ಲವ ಸೇವಾ ಸಂಘ (ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ...
1,170SubscribersSubscribe

ಇತ್ತೀಚಿನ ಪೋಸ್ಟ್

error: Content is protected !!