ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಕೇರಳ ಹಾಗೂ ಕರ್ನಾಟಕದ ಜನಜೀವನ ಧಾರ್ಮಿಕ ಕಂದಾಚಾರದ ಶೃಂಖಲೆಯಲ್ಲಿ ಬಂಧಿತವಾಗಿ ಅಸ್ಪೃಶ್ಯತೆ, ಮೂಢನಂಬಿಕೆ, ಬಡತನ, ಅಜ್ಞಾನ ಹಾಗೂ ಜಾತೀಯತೆ ತಾಂಡವವಾಡುತ್ತಿದ್ದು ಸಂಪೂರ್ಣ ಕೇರಳವೇ ಒಂದು ಭ್ರಾಂತಾಲಯವೆಂದು ಸ್ವಾಮೀ ವಿವೇಕಾನಂದರಿಂದ...
ನಾಳೆ ರವಿವಾರ ಶ್ರಾವಣ ಹುಣ್ಣಿಮೆ. ನಮಗೆ ತಿಳಿದಿರುವಂತೆ ಹುಣ್ಣಿಮೆಯ ದಿನ ಸಂಪೂರ್ಣ ಚಂದ್ರ ಇಡೀ ರಾತ್ರಿ ಕಾಣುತ್ತದೆ. ಸಂಜೆಯಾಗುತ್ತಿದ್ದಂತೆ ಪೂರ್ವ ಆಕಾಶದಲ್ಲಿ ಚಂದ್ರೋದಯ. ಇಡೀ ರಾತ್ರಿ ಆಕಾಶದಲ್ಲಿ ತಿರುಗುತ್ತಾ ಮುಂದಿನ ದಿನದ ಸೂರ್ಯೋದಯಕ್ಕೆ...
ಕೊರೊನಾ ಸಾಂಕ್ರಾಮಿಕ ರೋಗದ 1ನೇ ಮತ್ತು ಎರಡನೆಯ ಅಲೆಯು ಮಕ್ಕಳ ಶಿಕ್ಷಣದ ಮೇಲೆ ಅಗಾಧವಾದ ಪರಿಣಾಮ ಬೀರಿದೆ, ಹಿಂದಿನ ಪರಿಸ್ಥಿತಿ ಪುನಃ ಮರುಕಳಿಸಿದೆ. ಇತ್ತೀಚಿನ ದಿನಗಳಲ್ಲಿ ಉಡುಪಿ ನಗರದಲ್ಲಿ ಹೆಚ್ಚಾಗಿ ಮಕ್ಕಳು ಭಿಕ್ಷಾಟನೆಯಲ್ಲಿ...
ಈ ಅರಾಜಕತೆಯ ಬೆಳವಣಿಗೆ ಏಷ್ಯಾ ಖಂಡಕ್ಕೆ ಅತ್ಯಂತ ಅಪಾಯಕಾರಿ. ಅದರಲ್ಲೂ ಭಾರತಕ್ಕೆ ಈಗಾಗಲೇ ಅಫ್ಘಾನಿಸ್ತಾನದಿಂದ ಸಂಭಾವಿತರ ಮುಖವಾಡ ಹಾಕಿ ಜೀವ ಉಳಿಸಿ ಅನ್ನುವ ಕೂಗಿನೊಂದಿಗೆ ಭಾರತಕ್ಕೆ ಪ್ರವೇಶಿಸುವ ಅಪಾಯವೂ ಇದೆ. ಬರುವಾಗ ನಿರಾಶ್ರಿತರು...
ಅದೊಂದು ಕಾಲವಿತ್ತು ಸ್ವಾತಂತ್ರ್ಯದಿನಾಚರಣೆ ಅಂದ್ರೆ ಆಗಸ್ಟ್ ಮೊದಲ ವಾರದಿಂದಲೇ ಪ್ರಾರಂಭವಾಯಿತು ಎಂದರ್ಥ. ಹೌದು ತೊಂಭತ್ತರ ದಶಕದಲ್ಲಿನ ನಮ್ಮಂಥ ಕೋಟ್ಯಾಂತರ ಭಾರತೀಯ ಮಕ್ಕಳ ಎದೆಯೊಳಗೆ ಆಗಸ್ಟ್ ಹದಿನೈದರ ಆ ದಿನಗಳು ನೆನಪಿರಬಹುದು. ಈ ದಿನಕ್ಕಾಗಿ...