Friday, November 22, 2024
Friday, November 22, 2024

ಪ್ಯಾರಿಸ್ ಒಲಂಪಿಕ್ಸ್: ವರ್ಣರಂಜಿತ ಉದ್ಘಾಟನಾ ಸಮಾರಂಭ; ಭಾರತದ ಪದಕ ಬೇಟೆಗೆ ವೇದಿಕೆ ಸಜ್ಜು

ಪ್ಯಾರಿಸ್ ಒಲಂಪಿಕ್ಸ್: ವರ್ಣರಂಜಿತ ಉದ್ಘಾಟನಾ ಸಮಾರಂಭ; ಭಾರತದ ಪದಕ ಬೇಟೆಗೆ ವೇದಿಕೆ ಸಜ್ಜು

Date:

ಪ್ಯಾರಿಸ್, ಜು.27: ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಶುಕ್ರವಾರ ಒಲಂಪಿಕ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಫ್ರಾನ್ಸ್‌ನ ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತರಾದ ಮೇರಿ-ಜೋಸ್ ಪೆರೆಕ್ ಮತ್ತು ಟೆಡ್ಡಿ ರೈನರ್ ಒಲಂಪಿಕ್ ಕ್ರೀಡಾಜ್ಯೋತಿಯನ್ನು ಬೆಳಗಿಸಿದರು. ಕೆನಡಾದ ಸೆಲೀನ್ ಡಿಯೋನ್ ಎಡಿತ್ ಪಿಯಾಫ್ “ಹಮ್ ಟು ಲವ್” ಹಾಡು ಮಂತ್ರುಮುಗ್ದಗೊಳಿಸಿತು. ಫ್ರೆಂಚ್ ರಾಜಧಾನಿಯ ಕೆಲವು ಪ್ರಸಿದ್ಧ ಹೆಗ್ಗುರುತುಗಳ ಜೊತೆಗೆ ನದಿಯ 6 ಕಿಮೀ-ವಿಸ್ತರಣೆಯಲ್ಲಿ ನಾಡದೋಣಿಗಳಲ್ಲಿ ಸ್ಪರ್ಧಿಗಳನ್ನು ಕರೆದೊಯ್ಯಲಾಯಿತು. ತೇಲುವ ವೇದಿಕೆಗಳು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಉದ್ಘಾಟನಾ ಕಾರ್ಯಕ್ರಮದ ಚಿತ್ರಗಳು

ಭಾರತದ ಪದಕ ಬೇಟೆಗೆ ವೇದಿಕೆ ಸಜ್ಜು: ಜುಲೈ 27 ರಂದು ರೋವಿಂಗ್, ಶೂಟಿಂಗ್, ಟೆನ್ನಿಸ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಹಾಕಿ ನಡೆಯಲಿದ್ದು ಭಾರತಕ್ಕೆ ಮಹತ್ವಪೂರ್ಣ ದಿನವಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ

ಉಡುಪಿ, ನ.21: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ತಾಲೂಕು ಮಟ್ಟದ...

ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಉಡುಪಿ, ನ.21: ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025 ರ...

ನ.22: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ನ.21: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನವೆಂಬರ್...

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ

ಉಡುಪಿ, ನ.21: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ...
error: Content is protected !!