Sunday, September 29, 2024
Sunday, September 29, 2024

ಒಕ್ಕೂಟದ ಸದಸ್ಯರಿಗೆ ಸಿಒಡಿಪಿಯಿಂದ ಬಲವರ್ಧನೆ ತರಬೇತಿ

ಒಕ್ಕೂಟದ ಸದಸ್ಯರಿಗೆ ಸಿಒಡಿಪಿಯಿಂದ ಬಲವರ್ಧನೆ ತರಬೇತಿ

Date:

ಮಂಗಳೂರು, ಜೂ.23: ಸಿ.ಒ.ಡಿ.ಪಿ ಯ ಸಭಾಂಗಣದಲ್ಲಿ ಜೀವನ್ ರಕ್ಷಾ ಮತ್ತು ಸ್ಪಂದನ ಒಕ್ಕೂಟ ಸದಸ್ಯರಿಗೆ ‘ಒಕ್ಕೂಟ ಬಲವರ್ಧನೆ’ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂ. ಫಾ| ವಿನ್ಸೆಂಟ್ ಡಿ ಸೋಜ ಮತ್ತು ಸಿಒಡಿಪಿ ಸಂಸ್ಥೆಯ ಸಂಯೊಜಕಿ ಲೀಡಿಯಾ ಮೊರಸ್ ರವರು ಒಕ್ಕೂಟ ಸದಸ್ಯರಿಗೆ ಮಾಹಿತಿಯನ್ನು ನೀಡಿದರು. ಇವರು ಒಕ್ಕೂಟದ ಬಲವರ್ಧನೆ ಬಗ್ಗೆ ಸವಿಸ್ತರವಾಗಿ ಮಾಹಿತಿ ನೀಡಿದರು. ಒಕ್ಕೂಟದ ಗುರಿಯು ಎಲ್ಲಾ ಸಂಘಗಳ ಸದಸ್ಯರ ಸರ್ವತೋಮುಖ ಅಭಿವೃದ್ಧಿ ಎಂದು ಹೇಳಿದರು. ಸಿಂಚನ ಮಹಾಸಂಘ ತಲಪಾಡಿ ಸದಸ್ಯೆ ಮಧುಕುಮಾರಿ ಸ್ವಾಗತಿಸಿ, ವನಿತಾ ಮಹಾಸಂಘ ಮಂಜೇಶ್ವರ ಸದಸ್ಯೆ ಮಿಶೆಲ್ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕರಾವಳಿ ಸಾಹಿತಿಗಳು-ಕಲಾವಿದರು-ಲೇಖಕರು-ಕವಿಗಳು-ಚುಟುಕು ಬರಹಗಾರರ ಸಮ್ಮೇಳನ

ಕುಂಜಿಬೆಟ್ಟು, ಸೆ.29: ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ...

ಕುಟುಂಬ ಸಂಸಾರದ ನಡುವೆಯೂ ಸಾಧನೆಯ ಬೆನ್ನು ಹತ್ತಿದ ಗ್ರಾಮೀಣ ಮಹಿಳೆ

ಶಿಕ್ಷಣ ಎಂಬುದು ವ್ಯಕ್ತಿತ್ವ ವಿಕಸನದ ಅತ್ಯಂತ ಮುಖ್ಯವಾದ ಘಟ್ಟವಾಗಿದೆ. ಮುಸ್ಲಿಂ ಹೆಣ್ಣು...

ಪಂಚವರ್ಣ: 226ನೇ ವಾರದ ಪರಿಸರ ಸ್ನೇಹಿ ಅಭಿಯಾನ

ಕೋಟ, ಸೆ.29: ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ...

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಗೆ ಭಾರತ ತಿರುಗೇಟು

ಯು.ಬಿ.ಎನ್.ಡಿ., ಸೆ.29: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್...
error: Content is protected !!