Monday, November 25, 2024
Monday, November 25, 2024

ಬಿಜೆಪಿ ನೇತೃತ್ವದ ಎನ್.ಡಿ.ಎಗೆ ಹ್ಯಾಟ್ರಿಕ್: ಎಕ್ಸಿಟ್ ಪೋಲ್ ಭವಿಷ್ಯ

ಬಿಜೆಪಿ ನೇತೃತ್ವದ ಎನ್.ಡಿ.ಎಗೆ ಹ್ಯಾಟ್ರಿಕ್: ಎಕ್ಸಿಟ್ ಪೋಲ್ ಭವಿಷ್ಯ

Date:

ನವದೆಹಲಿ, ಜೂ.1: ಶನಿವಾರ ಸಂಜೆ ಲೋಕಸಭೆಯ ಏಳನೇ ಮತ್ತು ಅಂತಿಮ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲೂ ಬಿಜೆಪಿ ನೇತೃತ್ವದ ಎನ್.ಡಿ.ಎಗೆ ಬಹುಮತ ಸಿಗಲಿದೆ ಎಂದು ಹೇಳಲಾಗಿದೆ. ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಎನ್.ಡಿ.ಎಗೆ 378, ಇ.ಎನ್.ಡಿ.ಐ.ಎಗೆ 169, ಇತರರು 23. ಲೋಕ ಪೋಲ್ ಸಮೀಕ್ಷೆಗಳ ಪ್ರಕಾರ ಎನ್.ಡಿ.ಎಗೆ 335, ಐ.ಎನ್.ಡಿ.ಐ.ಎ ಗೆ 165 ಮತ್ತು ಇತರರು 55. ಜೀನ್ಯೂಸ್ ಪ್ರಕಾರ ಎನ್.ಡಿ.ಎಗೆ 367, ಐ.ಎನ್.ಡಿ.ಐ.ಎ 133 ಮತ್ತು ಇತರರು 68. ರಿಪಬ್ಲಿಕ್ ಟಿವಿ ಪ್ರಕಾರ ಎನ್.ಡಿ.ಎ 359, ಐ.ಎನ್.ಡಿ.ಐ.ಎ 154, ಇತರರು 30. ಇಂಡಿಯಾ ನ್ಯೂಸ್ ಪ್ರಕಾರ ಎನ್.ಡಿ.ಎ 371, ಐ.ಎನ್.ಡಿ.ಐ.ಎ 125, ಇತರರು 47. ಮ್ಯಾಟ್ ರೈಸ್ ಪ್ರಕಾರ ಎನ್.ಡಿ.ಎ 353 -368, ಐ.ಎನ್.ಡಿ.ಐ.ಎ 118-133, ಇತರರು 43-48. ಜನ್ ಕಿ ಬಾತ್ ಪ್ರಕಾರ ಎನ್.ಡಿ.ಎ 362-392, ಐ.ಎನ್.ಡಿ.ಐ.ಎ 141-161, ಇತರರು 10-20.

ಸಿ.ಎನ್.ಎನ್ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21 ರಿಂದ 24, ಕಾಂಗ್ರೆಸ್ ಗೆ 3 ರಿಂದ 7 ಮತ್ತು ಜೆಡಿಎಸ್ ಗೆ 1 ರಿಂದ 3 ಸ್ಥಾನಗಳು ಸಿಗಲಿದೆ. ಇಂಡಿಯಾ ಟುಡೇ ಸಮೀಕ್ಷೆಗಳ ಪ್ರಕಾರ ಕರ್ನಾಟದಲ್ಲಿ ಬಿಜೆಪಿ 23-25, ಕಾಂಗ್ರೆಸ್ 3-5 ಮತ್ತು ಜೆಡಿಎಸ್ 2 ರಿಂದ 3.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!