ಬ್ರಹ್ಮಾವರ, ಮೇ 9: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯ ಫ್ಯಾಶನ್ ಡಿಸೈನ್ ವಿಭಾಗದ ವತಿಯಿಂದ ಮೇಕಪ್ ಅಂಡ್ ಹೇರ್ ಸ್ಟೈಲ್ ಕಾರ್ಯಾಗಾರ ನಡೆಯಿತು. ಮುಖ್ಯ ಅತಿಥಿಯಾಗಿ ಆಶಿಕಾ ಫೌಂಡರ್ ಶಿಯಾ ಮೇಕ್ ಓವರ್ ಬೆಂಗಳೂರು ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಸೌಂದರ್ಯ ಪ್ರಜ್ಞೆ ಹಾಗೂ ಮೇಕಪ್ ನ ವಿವಿಧ ಶೈಲಿಯ ಕುರಿತಾಗಿ ಮಾಹಿತಿ ಪ್ರದರ್ಶನ ನೀಡಿದರು. ಸಂಸ್ಥೆಯ ಸಂಸ್ಥಾಪಕರಾದ ಸುಬ್ರಹ್ಮಣ್ಯ, ನಿರ್ದೇಶಕಿ ಮಮತಾ ಹಾಗೂ ಕಾಲೇಜಿನ ಉಪಪ್ರಾಂಶುಪಾಲೆ ಸುಜಾತ, ಫ್ಯಾಶನ್ ಡಿಸೈನ್ ವಿಭಾಗದ ಮುಖ್ಯಸ್ಥೆ ಮಧುವಿತಾ ಭಟ್ಟಾಚಾರ್ಯ, ಉಪನ್ಯಾಸಕಿ ಶ್ರೀಲಕ್ಷ್ಮೀ ಹಾಗೂ ಮಾನಸ ಮತ್ತು ಸಂಸ್ಥೆಯ ಬೋಧ ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪಂಚಮಿ ಕಾರ್ಯಕ್ರಮ ನಿರೂಪಿಸಿ, ಗಾಯತ್ರಿ ವಂದಿಸಿದರು.
ಬ್ರಹ್ಮಾವರ: ಮೇಕಪ್ ಹೇರ್ ಸ್ಟೈಲ್ ಕಾರ್ಯಾಗಾರ
ಬ್ರಹ್ಮಾವರ: ಮೇಕಪ್ ಹೇರ್ ಸ್ಟೈಲ್ ಕಾರ್ಯಾಗಾರ
Date: