ನವದೆಹಲಿ, ಮಾ.8: ದೇಶಾದ್ಯಂತ ಎಲ್ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಕಡಿತವಾಗಿದೆ. ಪ್ರತಿ ಸಿಲಿಂಡರ್ಗೆ ಕೇಂದ್ರ ಸರ್ಕಾರ 100 ರೂಪಾಯಿಗಳಷ್ಟು ಕಡಿತಗೊಳಿಸಿದೆ. ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಮಹಿಳಾ ದಿನದ ಪ್ರಯುಕ್ತ ಪ್ರತಿ ಸಿಲಿಂಡರ್ಗೆ 100 ರೂಪಾಯಿಗಳಷ್ಟು ಕಡಿತಗೊಳಿಸುವ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಇದರಿಂದ ದೇಶಾದ್ಯಂತ ಜನರ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಈ ನಿರ್ಧಾರದಿಂದ ‘ನಾರಿ ಶಕ್ತಿ’ ಗೆ ಉಪಯೋಗವಾಗಲಿದೆ ಎಂದು ಹೇಳಿದ್ದಾರೆ.
ಎಲ್.ಪಿ.ಜಿ ಸಿಲಿಂಡರ್ಗೆ 100 ರೂಪಾಯಿ ಕಡಿತ
ಎಲ್.ಪಿ.ಜಿ ಸಿಲಿಂಡರ್ಗೆ 100 ರೂಪಾಯಿ ಕಡಿತ
Date: