Sunday, November 10, 2024
Sunday, November 10, 2024

ಜೆ.ಇ.ಇ ಮೈನ್: ಜ್ಞಾನಸುಧಾದ ಏಳು ಮಂದಿಗೆ 99ಕ್ಕೂ ಅಧಿಕ ಪರ್ಸಂಟೈಲ್

ಜೆ.ಇ.ಇ ಮೈನ್: ಜ್ಞಾನಸುಧಾದ ಏಳು ಮಂದಿಗೆ 99ಕ್ಕೂ ಅಧಿಕ ಪರ್ಸಂಟೈಲ್

Date:

ಕಾರ್ಕಳ, ಫೆ.13: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ವಿಭಾಗಕ್ಕೆ ಎನ್.ಟಿ.ಎ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆ ಬರೆದ 11 ಲಕ್ಷದ 70 ಸಾವಿರದ ಮೂವತ್ತಾರು ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಪದವಿಪೂರ್ವ ಕಾಲೇಜು ಐತಿಹಾಸಿಕ ಫಲಿತಾಂಶಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳಾದ ಪ್ರಿಯಾಂಶ್ ಎಸ್.ಯು 99.7915 ಪರ್ಸಂಟೈಲ್, ಬಿಪಿನ್ ಜೈನ್ ಬಿ.ಎಂ. 99.7597 ಪರ್ಸಂಟೈಲ್, ಚಿರಂತನ ಜೆ.ಎ. 99.7033 ಪರ್ಸಂಟೈಲ್, ನಿಮೇಶ್ ಆರ್. ಆಚಾರ್ಯ 99.3876 ಪರ್ಸಂಟೈಲ್, ಕ್ಷೀರಾಜ್ ಎಸ್ ಆಚಾರ್ಯ 99.2864 ಪರ್ಸಂಟೈಲ್, ಶ್ರೀದ ಕಾಮತ್ 99.1100 ಪರ್ಸಂಟೈಲ್ ಹಾಗೂ ರಿಷಿತ್‌ವೇಣು ಬಿಳಿಮಗ್ಗ 99.0854 ಪರ್ಸಂಟೈಲ್ ಗಳಿಸಿದ್ದಾರೆ. ಜೊತೆಗೆ ಕ್ಷಮಾ ಜಯಚಂದ್ 98.9824 ಪರ್ಸಂಟೈಲ್, ಎಂ.ಕೆ.ಮದನ್ ಗೌಡ 98.8580 ಪರ್ಸಂಟೈಲ್, ಚಿನ್ಮಯ್ ಎಸ್. ದೇಶಪಾಂಡೆ 98.8319 ಪರ್ಸಂಟೈಲ್, ದೇವಾಂಶ್ ದೀಪಕ್ ಬಿ. 98.5450 ಪರ್ಸಂಟೈಲ್, ಗಜೇಂದ್ರ ಜಿ. 98.5094 ಪರ್ಸಂಟೈಲ್, ರಿಯಾನ್ ಡಿ’ಸೋಜ 98.4799 ಪರ್ಸಂಟೈಲ್, ಸಮಿತ್ ಕೃಷ್ಣ. ಯು 98.3983 ಪರ್ಸಂಟೈಲ್, ಪ್ರಥಮ್ ಕುಮಾರ್ ಶೆಟ್ಟಿ 98.3920 ಪರ್ಸಂಟೈಲ್, ಖುಷಿ ಎಸ್ ಹೆಗ್ಡೆ 98.2207, ಆಕಾಂಕ್ಷ್ ಎನ್ ಮಲ್ಯ 98.1377 ಪರ್ಸಂಟೈಲ್, ಸಾತ್ವಿಕ್ ಜಿ ಜೆ 98.1290 ಪರ್ಸಂಟೈಲ್ ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಹಾಗೂ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಬಳಗವನ್ನು ಅಜೆಕಾರ್ ಪದ್ಮಗೊಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬೃಹತ್ ಉದ್ಯೋಗ ಮೇಳ

ಮೂಡುಬಿದಿರೆ, ನ.9: ಸಮಗ್ರ ಮರಾಟಿಗರ ಬಲವರ್ಧನೆ ಹಾಗೂ ಪ್ರಗತಿಗಾಗಿ ನವೆಂಬರ್ ೧೦ರಂದು...

ಕೆಎಎಸ್ ಪರೀಕ್ಷೆಗೆ ತರಬೇತಿ

ಬೆಂಗಳೂರು, ನ.9: ಕರ್ನಾಟಕ ಲೋಕಸೇವಾ ಆಯೋಗವು 2024ರ ಡಿಸೆಂಬರ್ 29ರಂದು ನಡೆಸಲಿರುವ...

ನ.10: ಶ್ರೀ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕ್ರತಿಕ ಪ್ರತಿಷ್ಠಾನದ 7ನೇ ವರ್ಷದ ವಾರ್ಷಿಕೋತ್ಸವ

ಉಡುಪಿ, ನ.8: ಶ್ರೀ ಸೋದೆ ವಾದಿರಾಜ ಮಠ, ಉಡುಪಿ ಇವರ ಆಶ್ರಯದಲ್ಲಿ...
error: Content is protected !!