Monday, November 25, 2024
Monday, November 25, 2024

ಕೃತಿಯ ಕರಗಳಲ್ಲಿ ಅರಳಿದ ರಾಮನ ಕಲಾಕೃತಿ

ಕೃತಿಯ ಕರಗಳಲ್ಲಿ ಅರಳಿದ ರಾಮನ ಕಲಾಕೃತಿ

Date:

ಉಡುಪಿ, ಜ.22: ಇದೀಗ ನಮ್ಮ ಭರತ ಭೂಮಿಯಲ್ಲೆಲ್ಲ ಶ್ರೀ ರಾಮನದೇ ಧಾನ್ಯ. ಆಬಾಲವೃದ್ಧರಾದಿಯಾಗಿ ಸರ್ವರ ಬಾಯಲ್ಲಿ ಅವನದೇ ನಾಮ. ಒಂದಷ್ಟು ಶ್ರೀರಾಮನ ಕೀರ್ತನೆ, ಅವನ ಲೀಲೆಗಳ ಭಜನೆ,​ ಅವನ ರೂಪದ ವೇಷಭೂಷಣ,​ ಅವನ‌ ಪೊಗಳುವ ನೃತ್ಯ, ಹೀಗೆ ಎಲ್ಲ ಕಡೆಯಲ್ಲೂ ರಾಮನ ಆರಾಧನೆ.​ ಪುಟ್ಟ ಮಕ್ಕಳಿಗೆ ರಾಮಾವತಾರದ ಕಥೆಯನ್ನು ಹೇಳುವುದರೊಂದಿಗೆ ರಾಮನ ಆದರ್ಶ ಗುಣಗಳನ್ನು ಅಳವಡಿಸಿ​ಳ್ಳಲು ಹಿರಿಯರ ಆಶಯ.​ ಹಲವಾರು‌ ಮಕ್ಕಳಂತೆ ಇಲ್ಲೂ ಕೃತಿ ಎಂಬ ಬಾಲೆ ತನ್ನಿಷ್ಟದ ರಾಮನ ಚಿತ್ರ ಬಿಡಿಸಿ ಸಂಭ್ರಮಿಸಿದ್ದಾಳೆ. ಈಕೆ ಉಡುಪಿ ಲಕ್ಷ್ಮೀಂದ್ರನಗ​ರ ನಿವಾಸಿ ಪ್ರಶಾಂತ ಭಾಗ್ವತ ಮತ್ತು ವಿದ್ಯಾಲಕ್ಷೀ ದಂಪತಿ ಪುತ್ರಿ​.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಂಚವರ್ಣ: 231ನೇ ಪರಿಸರಸ್ನೇಹಿ ಅಭಿಯಾನ

ಕೋಟ. ನ.25: ಪಂಚವರ್ಣ ಸಂಸ್ಥೆ ಪರಿಸರ ಜಾಗೃತಿ ಸ್ವಚ್ಛತಾ ಆಂದೋಲನ ಅವಿಭಜಿತ...

ಸಿಒಡಿಪಿ: ವಿಚಾರ ಸಂಕಿರಣ

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ...

ಜನಾರ್ದ​ನ್ ಕೊಡವೂರು​ ದಂಪತಿಗಳಿಗೆ ಅಭಿನಂದನೆ ​

ಉಡುಪಿ, ನ.24: ಭಾರ​ತ್ ಸ್ಕೌಟ್ಸ್ ಅಂಡ್ ಗೈಡ್ಸ್ ​ಉಡುಪಿ ಸಂಸ್ಥೆಯ ಜಿಲ್ಲಾ​...

ಶಿಸ್ತು, ಛಲ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ, ನ.24: ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು,...
error: Content is protected !!