Saturday, October 19, 2024
Saturday, October 19, 2024

ಇಂದು ಖಂಡಗ್ರಾಸ ಚಂದ್ರಗ್ರಹಣ

ಇಂದು ಖಂಡಗ್ರಾಸ ಚಂದ್ರಗ್ರಹಣ

Date:

ಉಡುಪಿ, ಅ.28: ಇಂದು ಹುಣ್ಣಿಮೆ. ಈ ದಿವಸ ಸರೀ ಮಧ್ಯರಾತ್ರಿಯ ನಂತರ ಖಂಡಗ್ರಾಸ ಚಂದ್ರಗ್ರಹಣವಿದೆ. ಬರೇ 12 ಅಂಶ ಕಪ್ಪಾದ ಚಂದ್ರನನ್ನು ಅಕ್ಟೋಬರ್ 29 ರ ಬೆಳಗಿನ ಜಾವ 1 ಗಂಟೆ 44 ನಿಮಿಷಕ್ಕೆ ನೋಡಬಹುದು. ಉಡುಪಿಯವರಿಗೆ ರಾತ್ರಿ 1 ಗಂಟೆ 5 ನಿಮಿಷಕ್ಕೆ ಗ್ರಹಣ ಪ್ರಾರಂಭವಾಗಿ 2 ಗಂಟೆ 22 ನಿಮಿಷಕ್ಕೆ ಮುಗಿಯುತ್ತದೆ. ಮೂತಿ ಕಪ್ಪಾದ ಚಂದ್ರನಂತೆ 1 ಗಂಟೆ 44 ನಿಮಿಷಕ್ಕೆ ಕಾಣಲಿದೆ. ಬರಿಗಣ್ಣಿನಲ್ಲಿ ನೋಡಿ ಆನಂದಿಸಬಹುದು.

-ಡಾ. ಎ ಪಿ ಭಟ್ ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ: ಮೈ ಮರೆತರೆ ಕಾದಿದೆ ಅಪಾಯ

ಉಡುಪಿ, ಅ.19: ಉಡುಪಿ ನಗರದ ಕಲ್ಸಂಕ ಮಣಿಪಾಲ ರಸ್ತೆಯ ಮಾಲ್ ಒಂದರ...

ಅಧ್ಯಯನ ಪ್ರವಾಸ

ಕುಂದಾಪುರ, ಅ.19: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ...

ಸ್ಯಾಮ್ ಸಂಗ್ ಸಾಲ್ವ್ ಫಾರ್ ಟುಮಾರೊ 2024 ಫಲಿತಾಂಶ ಪ್ರಕಟ

ಉಡುಪಿ, ಅ.19: ಸ್ಯಾಮ್ ಸಂಗ್ ಇಂಡಿಯಾ ಕಂಪನಿಯ ಪ್ರಮುಖ ರಾಷ್ಟ್ರೀಯ ಶಿಕ್ಷಣ...

ಮಕ್ಕಳಿಗೆ ಎಳವೆಯಲ್ಲಿಯೇ ವೇದಿಕೆ ಕಲ್ಪಿಸಿ: ಗೀತಾ ಆನಂದ್ ಕುಂದರ್

ಕೋಟ, ಅ.19: ಎಳವೆಯಲ್ಲಿಯೇ ಮಕ್ಕಳಿಗೆ ಸಮರ್ಪಕ ವೇದಿಕೆ ಕಲ್ಪಿಸಿಕೊಡಬೇಕು, ಮಕ್ಕಳ ಪ್ರಥಮ...
error: Content is protected !!