Thursday, September 19, 2024
Thursday, September 19, 2024

ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ ಅನಾವರಣ

ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್: ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ ಅನಾವರಣ

Date:

ಉಡುಪಿ, ಅ.20: ಉಡುಪಿಯ ಗೀತಾಂಜಲಿ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಅಕ್ಟೋಬರ್ 20 ರಿಂದ 29 ರ ವರೆಗೆ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ ನಡೆಯಲಿದೆ. ಕಾರ್ಯಕ್ರಮವನ್ನು ಶೋಭಿತ ಸುಜಯ್, ಅಶ್ವಿನಿ ಆರ್ ಶೆಟ್ಟಿ, ಪೂರ್ಣಿಮಾ ಶೆಟ್ಟಿ ಅನಾವರಣಗೊಳಿಸಿ ಮಾತನಾಡಿದರು.

ಸಂಪ್ರದಾಯಿಕ ಸೊಬಗಿನ ಮತ್ತು ಸಮಕಾಲಿನ ಅನುಗ್ರಹದ ಅದ್ಬುತವಾದ ಮಂಗಳಸೂತ್ರ ಪೆಂಡೆಂಟ್ ಅತ್ಯಾಕರ್ಷಕ ಆಕರ್ಷಣೆಯ ಮಂಗಳಸೂತ್ರ ಹಾಗೂ ಅವಿಸ್ಮರಣೀಯ ಮತ್ತು ಪವಿತ್ರವಾದ ಸಂದರ್ಭಗಳನ್ನು ನ್ಯಾಯಾಯುತ ಬೆಲೆಗಳಲ್ಲಿ ಇನ್ನಷ್ಟು ವಿಶೇಷಗೊಳಿಸಲು ಚಿನ್ನ ಮತ್ತು ವಜ್ರಗಳಿಂದ ತಯಾರಿಸಲಾದ ದೈನಂದಿನ ಉಡುಗೆಗೆ ಒಪ್ಪುವಂತಹ ಪರಿಪೂರ್ಣ ವಿನ್ಯಾಸಗಳ ಸರಗಳು, ಪರೀಕ್ಷಿಸಲಾಗಿರುವ ಮತ್ತು ಪ್ರಮಾಣೀಕೃತ ವಜ್ರಗಳು, ವಜ್ರದ ಆಭರಣದ ಮೇಲೆ 100% ವಿನಿಮಯ ಮೌಲ್ಯ ಹಾಗೂ ವಿಶೇಷ ಕೊಡುಗೆಯಾಗಿ ಪ್ರತಿ 30 ಸಾವಿರ ಖರೀದಿಗೆ ಚಿನ್ನದ ನಾಣ್ಯ, ವಜ್ರದ ಆಭರಣದ ಮೇಲೆ ಶೆ.30ರಷ್ಟು, ರತ್ನದ ಕಲ್ಲು ಹಾಗೂ ಪೊಲ್ಕಿ ಆಭರಣದ ಮೇಕಿಂಗ್ ಚಾರ್ಜ್ ಮೇಲೆ ಶೆ.30 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ಹರೀಶ್ ಎಮ್.ಜಿ., ತಂಝೀಮ್ ಶಿರ್ವ, ಗ್ರಾಹಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಮ್ಮು ಕಾಶ್ಮೀರ: ಮೊದಲ ಹಂತದ ಮತದಾನ ಮುಕ್ತಾಯ; 35 ವರ್ಷಗಳಲ್ಲೇ ಅತಿ ಹೆಚ್ಚು ಮತದಾನ

ನವದೆಹಲಿ, ಸೆ.18: ಜಮ್ಮು ಮತ್ತು ಕಾಶ್ಮೀರವು ಕಳೆದ 35 ವರ್ಷಗಳಲ್ಲಿ ಅತಿ...

ಅತಿ ಉದ್ದದ ಮಾನವ ಸರಪಳಿ ನಿರ್ಮಾಣ- ಉಡುಪಿ ಜಿಲ್ಲೆ ಪ್ರಥಮ

ಬೆಂಗಳೂರು, ಸೆ.18: ಮಾನವ ಸರಪಳಿ ಕಾರ್ಯಕ್ರಮದಲ್ಲಿ ರಾಜ್ಯದ 31 ಜಿಲ್ಲೆಗಳ ಪೈಕಿ...

ಗ್ರಾಮ ಪಂಚಾಯತ್ ಗಳಲ್ಲಿ ಸೌರ ಬೀದಿ ದೀಪಗಳ ಅಳವಡಿಕೆ

ಬೆಂಗಳೂರು, ಸೆ.18: ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿನ ವಿದ್ಯುತ್‌ ಬಳಕೆ ಮೇಲೆ ನಿಗಾ...

ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ: ಸಾಮಾನ್ಯ ಸಭೆ

ಉಡುಪಿ, ಸೆ.18: ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ...
error: Content is protected !!