ಬೆಂಗಳೂರು: ಹಲವು ಸಮೀಕ್ಷೆಗಳ ಪ್ರಕಾರ ಗುಜರಾತ್‌ನಲ್ಲಿ ಈ ಬಾರಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹವಾ ಈ ಬಾರಿಯೂ ಗುಜರಾತ್ ನಲ್ಲಿ ಪ್ರಬಲವಾಗಿದ್ದು ಕಮಲ ಮತ್ತೊಮ್ಮೆ ಅರಳಲಿದೆ ಎಂದು ಎಕ್ಸಿಟ್ ಪೋಲ್ಸ್ ಭವಿಷ್ಯ ನುಡಿದಿವೆ.
ವಿವಿಧ ಸಮೀಕ್ಷೆ ಏನು ಹೇಳಿವೆ?
ಜನ್ ಕೀ ಬಾತ್: ಒಟ್ಟು ಸ್ಥಾನ 182, ಬಹುಮತಕ್ಕೆ- 92, ಬಿಜೆಪಿ 117-140, ಕಾಂಗ್ರೆಸ್ 34-51, ಆಪ್ 06-13, ಇತರೆ 01-02
ಟಿವಿ9-ಭಾರತವರ್ಷ್: ಒಟ್ಟು ಸ್ಥಾನ 182, ಬಹುಮತಕ್ಕೆ 92, ಬಿಜೆಪಿ 125-130, ಕಾಂಗ್ರೆಸ್ 40-50, ಆಪ್ 3-5, ಇತರೆ 03-07
ಟಿವಿ 9: ಒಟ್ಟು ಸ್ಥಾನ 182, ಬಹುಮತಕ್ಕೆ 92, ಬಿಜೆಪಿ: 125-130, ಕಾಂಗ್ರೆಸ್: 40-50, ಎಎಪಿ: 03-05, ಒ.ಟಿ.ಓ.ಟಿ: 03-07
ಟುಡೇಸ್ ಚಾಣಾಕ್ಯ: ಬಿಜೆಪಿ- 150, ಕಾಂಗ್ರೆಸ್- 19, ಆಪ್-11, ಇತರರು- 2