ಉಡುಪಿ: ಶುಕ್ರವಾರ ರಾತ್ರಿಯಿಂದ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ವಾರಾಂತ್ಯ ಕರ್ಫ್ಯೂ ಮುಗಿಯುವವರೆಗೆ ಪುತ್ತೂರು ವಾರದ ಸಂತೆ ರದ್ದುಪಡಿಸಲಾಗಿದ್ದು, ಹೊರ ಆವರಣದಲ್ಲಿಯೂ ಕೂಡ ಯಾವುದೇ ಸಂತೆ ವ್ಯಾಪಾರ ನಡೆಸದಂತೆ ಸೂಚಿಸಿದ್ದು ಸಾರ್ವಜನಿಕರು ಉಡುಪಿ ನಗರಸಭೆಯೊಂದಿಗೆ ಸಹಕರಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೀಕೆಂಡ್ ಕರ್ಫ್ಯೂ- ವಾರದ ಸಂತೆ ರದ್ದು
ವೀಕೆಂಡ್ ಕರ್ಫ್ಯೂ- ವಾರದ ಸಂತೆ ರದ್ದು
Date: