ಉಡುಪಿ: ಗಾಳಿ ಮಳೆ ಹಾಗೂ ಸಿಡಿಲಿಗೆ ಜಿಲ್ಲೆಯ ಹಲವೆಡೆ ಹಾನಿಯಾಗಿವೆ.
ಕುಂದಾಪುರ ತಾಲೂಕು: ಕಾವ್ರಾಡಿ ಗ್ರಾಮದ ಸಂಜು ಮೊಗವೀರ ಇವರ ಮನೆಯ ಜಾನುವಾರು ಸಿಡಿಲು ಬಡಿದು ಮೃತ ಪಟ್ಟಿರುತ್ತದೆ. ಅಂದಾಜು ನಷ್ಟ- 45000. ಕಾವ್ರಾಡಿ ಗ್ರಾಮದ ಚಂದ್ರಯ್ಯ ಆಚಾರಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 60000
ಕಾವ್ರಾಡಿ ಗ್ರಾಮದ ಶಂಶಾದ್ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 30000
ಕರ್ಕುಂಜೆ ಗ್ರಾಮದ ರಾಮ ನಾಯ್ಕ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 50000
ಕರ್ಕುಂಜೆ ಗ್ರಾಮದ ಶ್ಯಾಮಲ ಶೆಡ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 45000
ಕರ್ಕುಂಜೆ ಗ್ರಾಮದ ಶಾರದಾ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 40000
ಗುಲ್ವಾಡಿ ಗ್ರಾಮದ ಸಲೀಕಾ ಬೀಬಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 10000
ಗುಲ್ವಾಡಿ ಗ್ರಾಮದ ಗಿರಿಜಾ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 65000
ಗುಲ್ವಾಡಿ ಗ್ರಾಮದ ಶಾರದ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 75000
ಆಲೂರು ಗ್ರಾಮದ ಹೂವಮ್ಮ ಪೂಜಾರ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 35000
ಶಂಕರನಾರಾಯಣ ಗ್ರಾಮದ ಪ್ರೇಮಾ ಆಚಾರ್ತಿ ಇವರ ಮನೆಯ ಜಾನುವಾರು ಕೊಟ್ಟಿಗೆ ಭಾಗಶ: ಹಾನಿ. ಅಂದಾಜು ನಷ್ಟ- 30000
ಶಂಕರನಾರಾಯಣ ಗ್ರಾಮದ ರುಕ್ಮಿಣಿ ನಾಯ್ಕಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 10000
ಶಂಕರನಾರಾಯಣ ಗ್ರಾಮದ ಜಯಲಕ್ಷ್ಮೀ ಶೆಡ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 20000
ಶಂಕರನಾರಾಯಣ ಗ್ರಾಮದ ಸಂಪಾವತಿ ಶೆಡ್ತಿ ಇವರ ವಾಸ್ತವ್ಯದ ಪಕ್ಕಾ ಮನೆ ಭಾಗಶ: ಹಾನಿ. ಅಂದಾಜು ನಷ್ಟ- 20000
ಉಡುಪಿ ತಾಲೂಕು: ದಿನಾಂಕ: 05.11.2021 ರಂದು ಉಡುಪಿ ತಾಲೂಕಿನ 41 ಶೀರೂರು ಗ್ರಾಮದ ಮಮತಾ ಪ್ರಭು ಕೋಂ ದೇವದಾಸ್ ಪ್ರಭು ಇವರ ವಾಸ್ತವ್ಯದ ಪಕ್ಕಾ ಮನೆಯ ಗೋಡೆಗೆ ಸಿಡಿಲು ಬಡಿದು ಭಾಗಶಃ ಹಾನಿ. ಅಂದಾಜು ನಷ್ಟ- 20000.
ಬೈರಂಪಳ್ಳಿ ಗ್ರಾಮದ ಬೊಗ್ಗು ಟಿ ಎಂ ಬಿನ್ ಕಿಟ್ಟ ಹಾಂಡ ವಾಸ್ತವ್ಯದ ಪಕ್ಕಾ ಮನೆಯ ಗೋಡೆಗೆ ಸಿಡಿಲು ಬಡಿದು ಭಾಗಶಃ ಹಾನಿ. ಅಂದಾಜು ನಷ್ಟ- 23000
ಕಾಪು ತಾಲೂಕು: ತಾಲೂಕಿನ ಕೋಟೆ ಗ್ರಾಮದ ಯಶೋದ ಶ್ರೀಯಾನ್ ಇವರ ಮನೆಯ ಗೋಡೆ ಸಿಡಿಲಿಗೆ ಹಾನಿ. ಅಂದಾಜು ನಷ್ಟ- 100000
ಕುರ್ಕಾಲು ಗ್ರಾಮದ ಜೂಲಿಯಾನ ಡಿಸೋಜ ಇವರ ಮನೆ ಸಿಡಿಲಿಗೆ ಭಾಗಶಃ ಹಾನಿ. ಅಂದಾಜು ನಷ್ಟ- 30000
ಕುರ್ಕಾಲು ಗ್ರಾಮದ ವೆಂಕಟರಮಣ ಆಚಾರ್ಯ ಇವರ ಮನೆ ಸಿಡಿಲಿಗೆ ಭಾಗಶಃ ಹಾನಿ. ಅಂದಾಜು ನಷ್ಟ- 80000