Tuesday, November 26, 2024
Tuesday, November 26, 2024

ಹಂಸ ಚೈತನ್ಯ ದೇಶಿ ಮಳಿಗೆ- ದೀಪಾವಳಿ ವಿಶೇಷ ಮಾರಾಟ

ಹಂಸ ಚೈತನ್ಯ ದೇಶಿ ಮಳಿಗೆ- ದೀಪಾವಳಿ ವಿಶೇಷ ಮಾರಾಟ

Date:

ಉಡುಪಿ: ಹಂಸ ಚೈತನ್ಯ ಸೌಹಾರ್ದ ಸಹಕಾರಿ ನಿ. ಇದರ ಸಹ ಸಂಸ್ಥೆಯಾದ, ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಮೈತ್ರಿ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿರುವ ಹಂಸ ಚೈತನ್ಯ ದೇಶಿ ಮಳಿಗೆಯಲ್ಲಿ ದೀಪಾವಳಿಯ ವಿಶೇಷ ಮಾರಾಟ ಆರಂಭವಾಗಿದೆ.

ಗೋಮಯ ದೀಪ, ಗೋಮಯ ಧೂಪ, ಸ್ನಾನಚೂರ್ಣ, ಅಭ್ಯಂಗ ತೈಲ, ಅಲ್ಲದೇ ಇತರ ಎಲ್ಲಾ ಸ್ವದೇಶಿ ಉತ್ಪನ್ನಗಳು ಲಭ್ಯವಿದೆ.

ಕಳೆದ ಸುಮಾರು 20 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಸಹ ಸಂಸ್ಥೆಯಾದ ಹಂಸ ಚೈತನ್ಯ ದೇಶಿ ಮಳಿಗೆಯಲ್ಲಿ ಜನಸ್ನೇಹಿಯಾಗಿ ದೀಪಾವಳಿ ಆಚರಣೆಗೆ ಆಕರ್ಷಕ ದರದಲ್ಲಿ ಸ್ವದೇಶೀ ಉತ್ಪನ್ನಗಳ ಮಾರಾಟ ಭರದಿಂದ ಸಾಗಿದೆ.

ಪ್ರಮುಖ ಸ್ವದೇಶಿ ಸಂಸ್ಥೆಗಳಾದ ಪತಂಜಲಿ, ಸನಾತನ, ಗೋವರ್ಧನಗಿರಿ ಟ್ರಸ್ಟ್, ಪುಣ್ಯಕೋಟಿ ಗೋ ಸೇವಾ ಕೇಂದ್ರ, ಕೌಪತಿ, ಸುರುಚಿ ಖಾದಿ ಮತ್ತು ಗ್ರಾಮೋದ್ಯೋಗ ಸಂಘ, ಬಯೋಟಿಕ್ ಅಡ್ವನ್ಸ್ಡ್ ಆಯುರ್ವೇದ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ, ಕ್ಯಾಂಪ್ಕೋ ಲಿಮಿಟೆಡ್, ಶ್ರೀ ಶ್ರೀ ತತ್ವ ರವಿಶಂಕರ ಗುರೂಜಿ, ಫಲದ ಪ್ಯೂರ್ ಶ್ಯೂರ್, ಮರಿಕೆ ಸಾವಯವ, ಪಿಂಗಾರ, ಡ್ರೈ ಫ್ರೂಟ್ಸ್, ಮುನಿಯಾಲು ಆಯುರ್ವೇದ, ಜೇನು ಕೃಷಿಕರ ಸಹಕಾರಿ ಸಂಘ, ಕದಂಬ ಸಹಕಾರಿ ಸಂಘ ನಿಯಮಿತ, ಅಗ್ನಿಹೋತ್ರ ಕಿಟ್, ಕೊಡಗು ಟ್ರೇಡ್ ಆಂಡ್ ಕಾಮರ್ಸ್, ಕಪಿವ ಉತ್ಪನ್ನಗಳು, ಮೆಡಿಮಿಕ್ಸ್, ನಿವೇದ, ಬಿ.ಎಸ್.ಎಲ್. ಇಂಡಿಯಾ ಪ್ರೈ.ಲಿ., ಮಲೆನಾಡು ಶ್ರೀ ಅನ್ನಪೂರ್ಣೇಶ್ವರಿ ಸ್ಪೈಸಸ್, ಶಕ್ತಿ, ನೇಚರ್ ಲ್ಯಾಂಡ್ ಆರ್ಗಾನಿಕ್ಸ್ ಸೇರಿದಂತೆ ಹಲವಾರು ಸ್ವದೇಶೀ ಉತ್ಪನ್ನಗಳು ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

ವೋಕಲ್ ಫಾರ್ ಲೋಕಲ್ ಪರಿಕಲ್ಪನೆ ಸಾಕಾರಗೊಳಿಸುತ್ತಿರುವ ಈ ಹಂಸ ಚೈತನ್ಯ ದೇಶಿ ಮಳಿಗೆಯಲ್ಲಿ ಸ್ಥಳೀಯ ಗೃಹಿಣಿಯರು ತಯಾರಿಸಿದ ಉತ್ಪನ್ನಗಳು ಕೂಡ ಆಕರ್ಷಕ ದರದಲ್ಲಿ ಲಭ್ಯವಿದೆ.

ಜಾಹೀರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಕಲಚೇತನರ ಸಪ್ತಾಹ ಉದ್ಘಾಟನೆ

ಉಡುಪಿ, ನ.26: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ...

ನಗರದ ಸ್ವಚ್ಛತೆಗೆ ಪೌರಕಾರ್ಮಿಕರ ಕೊಡುಗೆ ಅಮೂಲ್ಯ: ಶಾಸಕ ಯಶ್‌ಪಾಲ್ ಎ ಸುವರ್ಣ

ಉಡುಪಿ, ನ.26: ಸ್ವಚ್ಛತೆಯಲ್ಲಿ ಉಡುಪಿಯು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣ ಜಿಲ್ಲೆಯ ಪೌರಕಾರ್ಮಿಕರು....

ರಥಬೀದಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಮಂಗಳೂರು, ನ.26: ಡಾ. ಪಿ. ದಯಾನಂದ ಪೈ-ಪಿ.ಸತೀಶ್ ಪೈ. ಸರ್ಕಾರಿ ಪ್ರಥಮ...

ಆಳ್ವಾಸ್ ಕಾಲೇಜಿನಲ್ಲಿ ಸಿನಿಮಾ ರಸಗ್ರಹಣ ಕಾರ್ಯಾಗಾರ

ವಿದ್ಯಾಗಿರಿ, ನ.26: ಗಾಳಿ, ನೀರು, ಅಗ್ನಿಯಷ್ಟೇ ‘ದೃಶ್ಯ-ಶ್ರವ್ಯ ಮಾಧ್ಯಮ’ವೂ ಬದುಕಿನ ಅವಿಭಾಜ್ಯ...
error: Content is protected !!