Wednesday, November 13, 2024
Wednesday, November 13, 2024

ಸ್ಮರಣಿಕಾ- ಪಾರಂಪರಿಕ ಶೈಲಿಯ ಗೂಡುದೀಪಗಳ ಬೃಹತ್ ಸಂಗ್ರಹ

ಸ್ಮರಣಿಕಾ- ಪಾರಂಪರಿಕ ಶೈಲಿಯ ಗೂಡುದೀಪಗಳ ಬೃಹತ್ ಸಂಗ್ರಹ

Date:

ಉಡುಪಿ: ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಹತ್ತಿರದ ಕೆ.ಎಸ್.ಆರ್.ಟಿ.ಸಿ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿರುವ ವೈವಿಧ್ಯಮಯ ಮೊಮೆಂಟೋ ಮತ್ತು ಗಿಫ್ಟ್ ಸಂಗ್ರಹದಲ್ಲಿ ಕರಾವಳಿ ಕರ್ನಾಟಕದಲ್ಲಿ ಮನೆಮಾತಾಗಿರುವ ಸ್ಮರಣಿಕಾದಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ ಆರಂಭವಾಗಿದೆ.

ಸ್ಮರಣಿಕಾ ರೋಯಲೆಯಲ್ಲಿ ಅತ್ಯಾಕರ್ಷಕ ಕರಕುಶಲ ವಸ್ತುಗಳ ಅಪಾರ ಸಂಗ್ರಹವೇ ಇದೆ. ಇದರ ಜತೆಗೆ ವಿಶೇಷ ಸಂದರ್ಭಗಳಲ್ಲಿ ನೀಡುವಂತಹ ಮೊಮೆಂಟೋ, ಗಿಫ್ಟ್ ಐಟಮ್ ಗಳು, ಅಲಂಕಾರಿಕ ವಸ್ತುಗಳು, ಕ್ರೀಡಾ ಸಲಕರಣೆಗಳು ಕೂಡ ಅತ್ಯಾಕರ್ಷಕ ದರದಲ್ಲಿ ಲಭ್ಯವಿದೆ.

ವಿವಿಧ ಸಭೆ ಸಮಾರಂಭಗಳಿಗೆ ಸನ್ಮಾನಕ್ಕೆ ಬೇಕಾಗುವ ಎಲ್ಲಾ ವಸ್ತುಗಳು ಒಂದೇ ಸೂರಿನಡಿಯಲ್ಲಿ ಸ್ಮರಣಿಕಾದಲ್ಲಿ ಲಭ್ಯವಿದೆ.

ಸ್ಮರಣಿಕಾದಲ್ಲಿ ಪ್ರಾದೇಶಿಕ ಹಾಗೂ ಪಾರಂಪರಿಕ ಶೈಲಿಯ ಪರಿಸರ ಸ್ನೇಹಿ ಗೂಡುದೀಪಗಳ ಬೃಹತ್ ಸಂಗ್ರಹ ಗ್ರಾಹಕರ ಆಕರ್ಷಣೆಯ ಕೇಂದ್ರವಾಗಿದೆ.

ಸ್ಮರಣಿಕಾ ಚಕ್ರಂ ಮೆಟಲ್ಸ್ ನಲ್ಲಿ ಬೆಳ್ಳಿ, ತಾಮ್ರ, ಹಿತ್ತಾಳೆ, ಪಂಚಲೋಹದ ದೈವ ದೇವರ ವಿಗ್ರಹ ಮತ್ತು ಗಿಫ್ಟ್ ಹಾಗೂ ಹರಕೆ ವಸ್ತುಗಳ ವಿಶಿಷ್ಠ ಮಳಿಗೆಯ ಪ್ರತ್ಯೇಕ ವಿಭಾಗವಿದೆ.

ಸ್ಮರಣಿಕಾ ಸಹ ಸಂಸ್ಥೆಯಾದ ಬಾಂಬೆ ಸ್ವೀಟ್ ಆಂಡ್ ಜನರಲ್ ಸ್ಟೋರ್ ನಲ್ಲಿ ದೀಪಾವಳಿ ಪ್ರಯುಕ್ತ ವೈವಿಧ್ಯಮಯ ಸಿಹಿತಿಂಡಿಗಳ ಮಾರಾಟ ಆರಂಭವಾಗಿದೆ. ಇದಲ್ಲದೇ ತಾಜಾ ಡ್ರೈಫ್ರುಟ್ಸ್, ಬೇಕರಿ ತಿಂಡಿ ತಿನಿಸುಗಳು, ದಿನಸಿ ಸಾಮಾಗ್ರಿಗಳು ಕೂಡ ಲಭ್ಯವಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆಳ್ವಾಸ್ ವಿರಾಸತ್-2024: ಮಳಿಗೆ ತೆರೆಯಲು ಆಹ್ವಾನ

ಮೂಡುಬಿದಿರೆ, ನ.13: ಇದೇ ಬರುವ ಡಿಸೆಂಬರ್ 10 ಮಂಗಳವಾರದಿಂದ 15ನೇ ಭಾನುವಾರದವರೆಗೆ...

ಜ್ಞಾನಸುಧಾ: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಉಡುಪಿ, ನ.13: ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ...

ವಿದ್ಯಾ ಸರಸ್ವತಿ ಮಡಿಲಿಗೆ ‘ಫ್ಯಾಷನ್ ಕ್ಯಾಟಲಿಸ್ಟ್ ಆಫ್ ದ ಇಯರ್’ ಅವಾರ್ಡ್

ಉಡುಪಿ, ನ.13: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದವರಿಗೆ ಮಂಗಳೂರಿನ...

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ: ಪ್ರವಚನ ಸಂಪನ್ನ

ಉಡುಪಿ, ನ.13: ​ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ...
error: Content is protected !!