Friday, November 22, 2024
Friday, November 22, 2024

ಮತ್ತೆ ಉಸಿರಾಡಿತು ವಾಟ್ಸಾಪ್

ಮತ್ತೆ ಉಸಿರಾಡಿತು ವಾಟ್ಸಾಪ್

Date:

ಉಡುಪಿ: ನಿನ್ನೆ ರಾತ್ರಿಯಿಂದ ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಂಡಿದ್ದ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಕೆಲವು ಜಾಲತಾಣಗಳು ಮತ್ತೆ ಉಸಿರಾಡಲು ಆರಂಭಿಸಿವೆ. ಬಾರ್ಡರ್ ಗೇಟ್ವೆ ಪ್ರೊಟೊಕಾಲ್ ಇಶ್ಯೂ (ಬಿ.ಜಿ.ಪಿ) ಸಮಸ್ಯೆಯಿಂದ ಈ ರೀತಿ ಆಗಿತ್ತು.

ಬಳಕೆದಾರರಿಗೆ ಉಂಟಾದ ಅಡಚಣೆಗಾಗಿ ಫೇಸ್ಬುಕ್ ಸಂಸ್ಥೆ ಕ್ಷಮೆ ಕೋರಿದೆ. ಫೇಸ್ಬುಕ್ ಮತ್ತು ಅದರ ಅಂಗಸಂಸ್ಥೆಗಳ ಜಾಲತಾಣಗಳು ಸುಮಾರು 6 ಗಂಟೆಗಳ ಕಾಲ ನಿಷ್ಕ್ರಿಯಗೊಂಡಿದ್ದರಿಂದ ಕೋಟ್ಯಾಂತರ ಬಳಕೆದಾರರು ಗೊಂದಲದಲ್ಲಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ

ಉಡುಪಿ, ನ.21: ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದ ಕುರಿತು ತಾಲೂಕು ಮಟ್ಟದ...

ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ

ಉಡುಪಿ, ನ.21: ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2025 ರ...

ನ.22: ಉಡುಪಿಯಲ್ಲಿ ನೇರ ಸಂದರ್ಶನ

ಉಡುಪಿ, ನ.21: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನವೆಂಬರ್...

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ

ಉಡುಪಿ, ನ.21: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ...
error: Content is protected !!