ಮಂಗಳೂರು: ದುಬೈನಿಂದ ಬಂದಿಳಿದ ಕೇರಳ ನಿವಾಸಿ ಹೊದಿಕೆಯಲ್ಲಿ ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 293.620 ಗ್ರಾಮ್ ರೂ. 13,88,823 ಮೌಲ್ಯದ ಚಿನ್ನವನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಪ್ರಕರಣವನ್ನು ದಾಖಲಿಸಿದ್ದಾರೆ.
ಮಂಗಳೂರು: ಹೊದಿಕೆಯಲ್ಲಿ ಚಿನ್ನ ಅಡಗಿಸಿದ ವ್ಯಕ್ತಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ
ಮಂಗಳೂರು: ಹೊದಿಕೆಯಲ್ಲಿ ಚಿನ್ನ ಅಡಗಿಸಿದ ವ್ಯಕ್ತಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ
Date: