Home ಸುದ್ಧಿಗಳು ಹವಾಮಾನ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಸುದ್ಧಿಗಳುಹವಾಮಾನ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ By Udupi Bulletin News Desk - August 25, 2021 644 0 Facebook Twitter WhatsApp Email Telegram ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 26ರಿಂದ ಮುಂಗಾರು ಚುರುಕಾಗಲಿದ್ದು, ಈ ತಿಂಗಳ ಕೊನೆಯವರೆಗೆ ಕರಾವಳಿ ಜಿಲ್ಲೆಗಳ ಹಲವೆಡೆ ಭಾರಿ ಮಳೆಯಾಗಲಿದೆ. ಆಗಸ್ಟ್ 26, 29 ಮತ್ತು 30 ರಂದು 64.5 – 115.5 ಮಿಮಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಸಂಜೆ ಉಪಗ್ರಹ ತೆಗೆದ ಚಿತ್ರ Related