Home ಉದ್ಯೋಗಾವಕಾಶ ಪೌರರಕ್ಷಣಾ ಸದಸ್ಯರ ನೇಮಕಾತಿ: ಅರ್ಜಿ ಆಹ್ವಾನ

ಪೌರರಕ್ಷಣಾ ಸದಸ್ಯರ ನೇಮಕಾತಿ: ಅರ್ಜಿ ಆಹ್ವಾನ

424
0

ಉಡುಪಿ, ಮಾ. 23: ಜಿಲ್ಲಾ ಪೌರರಕ್ಷಣಾದಳ ಇಲಾಖೆಯಲ್ಲಿ ಪೌರರಕ್ಷಣಾ ಸದಸ್ಯರ ನೇಮಕಾತಿಗಾಗಿ 18 ವರ್ಷ ಮೇಲ್ಪಟ್ಟ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಬಳಿ ಇರುವ ಪೌರರಕ್ಷಣಾ ಕಚೇರಿ ದೂ.ಸಂಖ್ಯೆ: 0820-2533650 ಅಥವಾ ಮೊ.ನಂ: 9980030400 ನ್ನು ಸಂಪರ್ಕಿಸಬಹುದಾಗಿದೆ ಎಂದು ಪೌರರಕ್ಷಣಾ ದಳದ ಕಮಾಂಡಿಂಗ್ ವಾರ್ಡನ್ ಸರ್ವಿಸ್ ಆಫೀಸರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.