ಸೂರ್ಯಾಸ್ತ ಹಾಗೂ ಚಂದ್ರೋದಯಗಳಲ್ಲಿ ಗ್ರಹಣ: ಈ ವರ್ಷದ ಎರಡು ಗ್ರಹಣಗಳು ಭಾರತೀಯರಿಗೆ. ಅಕ್ಟೋಬರ್ 25 ರ ದೀಪಾವಳಿ ಅಮಾವಾಸ್ಯೆಯಂದು ಪಾರ್ಶ್ವ ಸೂರ್ಯ ಗ್ರಹಣವಾದರೆ, ಮುಂದಿನ ನವಂಬರ್ 8 ರ ಕಾರ್ತೀಕ ಹುಣ್ಣಿಮೆಯಂದು ಪಾರ್ಶ್ವ...
ಶುಕ್ರ ಗ್ರಹ ದೂರ ದರ್ಶಕದಲ್ಲಿ ನೋಡಲು ಈಗ ಬಲು ಚೆಂದ. ಅದೊಂದು ಗ್ರಹ, ನಕ್ಷತ್ರವಲ್ಲ ಎಂದು ಸ್ಪಷ್ಟವಾಗುವುದೇ ಈಗ. ದೂರದರ್ಶಕದಲ್ಲಿ ಈಗ ಶುಕ್ರಗ್ರಹ (crescent venus) ಬಿದಿಗೆ ಚಂದ್ರನಂತೆ ತೋರುತ್ತದೆ.
ಯಾವಾಗಲೂ ಹೀಗೆ ಕಾಣುವುದಿಲ್ಲ....
ನಿನ್ನೆ ಸಂಜೆ ಆಕಾಶದಲ್ಲಿ ತೇಲುವ ಬೆಳಕಿನ ಮಾಲೆ. ಎಲ್ಲರಿಗೂ ಆಶ್ಚರ್ಯ. ಇದೇನಿದು, ತೇಲುವ ತಟ್ಟೆಗಳೇ, ಅನ್ಯ ಲೋಕದಿಂದ ಯಾರಾದರೂ ಬಂದರೇ, ಧೂಮಕೇತುವೇ, ಅಥವಾ ಯುದ್ಧವೇನಾದರೂ ಪ್ರಾರಂಭವಾಯಿತೇ, ಇದೇನಿದು, ಇದೇನಿದು?? ಕರಾವಳಿಯಾದ್ಯಂತ ಎಲ್ಲರಲ್ಲೂ ಅನೇಕಾನೇಕ...
ನಾವು ನಮ್ಮ ಹಾಗೂ ನಮ್ಮವರ ದೈಹಿಕ ಆರೋಗ್ಯದ ಬಗ್ಗೆ ಎಷ್ಟೊಂದು ಕಾಳಜಿ ತೋರಿಸ್ತೇವೆ, ಅಲ್ವಾ? ಸಮಯಕ್ಕೆ ಸರಿಯಾಗಿ ಊಟ, ವ್ಯಾಯಾಮ, ನಿದ್ರೆ, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಹೀಗೆ ಹತ್ತು ಹಲವು ರೀತಿಯಲ್ಲಿ...
ಈ ಹಕ್ಕಿಯ ವಿಶೇಷತೆ ಏನೆಂದರೆ ಇದು ಆಕಾರದಲ್ಲಿ ಪಾರಿವಾಳವನ್ನೇ ಹೋಲುತ್ತದೆ. ಮೈನಾ ಹಕ್ಕಿಗಿಂತ ದೊಡ್ಡದಾಗಿರುವ ಚೋರೆ ಹಕ್ಕಿ/ ಹೊರಸಲು ಹಕ್ಕಿ ಪಾರಿವಾಳಕ್ಕಿಂತಲೂ ಗಾತ್ರದಲ್ಲಿ ಚಿಕ್ಕದಾಗಿದೆ. ಕೆಂಪು ಮಿಶ್ರಿತ ಕಂದು ಬಣ್ಣದ ರೆಕ್ಕೆ ಹೊಂದಿರುವ...