ಕಾಂತಾರ ಚಿತ್ರವನ್ನು ವೀಕ್ಷಿಸಿದೆ. ರಿಷಬ್ ಶೆಟ್ಟಿ ಅವರು ಅದ್ಬುತವಾಗಿ ನಟಿಸಿದ್ದಾರೆ. ಕಾಡಿನ ಜನರ ಅಳಿವು ಉಳಿವಿನ ಹೋರಾಟ ಒಂದೆಡೆಯಾದರೆ, ನಾಡಿನ ಬಂಡವಾಳಶಾಹಿಗಳ ಕರಾಳತೆ ಮತ್ತೊಂದೆಡೆ ಇವೆಲ್ಲವನ್ನೂ ನಿರ್ದೇಶಕರು ಅದ್ಭುತವಾಗಿ ಚಿತ್ರಿಸಿದ್ದಾರೆ.
ಕರಾವಳಿಯ ದೈವಾರಾಧನೆ ಮತ್ತು...
ಗಾಂಧಿ ಕುಟುಂಬದವರು ಖರ್ಗೆಯವರನ್ನೆ ಯಾಕೆ ಆಯ್ಕೆ ಮಾಡಿಕೊಂಡರು ಅನ್ನುವುದು ಪ್ರಶ್ನೆ? ಇಂದು ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷಗಿರಿಗೆ ಚುನಾವಣೆ ನಡೆದಿದೆ ಅಂದರೆ ಕಾಂಗ್ರೆಸ್ ಆಂತರ್ಯವಾಗಿ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಗೌರವ ಕೊಡಲು ಮುಂದಾಗಿದೆ ಅನ್ನುವುದರ ಅರ್ಥವಲ್ಲ....
ಹೊಂಬಾಳೆ ಫಿಲ್ಮ್ಸ್ ಬ್ಯಾನರಿನಲ್ಲಿ ನಿರ್ಮಿಸಿದ ಹಾಗೂ ರಿಶಭ ಶೆಟ್ಟಿ ನಿರ್ದೇಶನ ಮಾಡಿ ನಟಿಸಿರುವ ಕಾಂತಾರ ಸಿನೆಮಾ ಕನ್ನಡ ಸಿನೆಮಾ ಇಂಡಸ್ಟ್ರಿಯ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ಲಕ್ಷಣ ಕಂಡು ಬರುತ್ತಿದೆ. ಕನ್ನಡದ ಮಟ್ಟಿಗೆ...
ಈ ವರ್ಷ ದೀಪಾವಳಿ ಅಮಾವಾಸ್ಯೆ ಯಂದು (ಅಕ್ಟೋಬರ್ 25) ಪಾರ್ಶ್ವ ಸೂರ್ಯಗ್ರಹಣ, ಕಾರ್ತಿಕದ ಹುಣ್ಣಿಮೆಗೊಂದು (ನವಂಬರ್ 8) ಪಾರ್ಶ್ವ ಚಂದ್ರಗ್ರಹಣ. ಈ ಗ್ರಹಣಗಳು ಭಾರತಕ್ಕೆ ಪಾರ್ಶ್ವ ಗ್ರಹಣಗಳಾದರೂ ಈ ಎರಡೂ ಗ್ರಹಣಗಳು ಬಲು...