ಕೌನ್ ಬನೇಗಾ ಕರೋಡ್ಪತಿಯಲ್ಲಿ ಸೈಂಟಿಸ್ಟ್, ಪಿಎಚ್‍ಡಿ, ಕೊಲ್ಕತ್ತಾದ ವೈಸ್ ಚಾನ್ಸಲರ್ ಆದ ಡಾ. ಸಕ್ಸೇನ ಎಂಬುವರು ವಿಶೇಷ ಗಮನ ಸೆಳೆದಿದ್ದಾರೆ. ಇವರು ತೋರಿಸಿದ ಮಾನವ ಗುಣ ನಮಗೆಲ್ಲರಿಗೂ ಒಂದು ಪಾಠ. ಇಲ್ಲಿ ಎರಡು...
ಒಳ್ಳೆಯ ನರ್ತಕಿ ಗಾಯಕಿಯಾದ ಸುಮಿತ್ರಳು, ಎಲ್ಲರೂ ಅವಳನ್ನು ಸಾಧಕಿ ಎಂದು ಹೇಳಿದರೂ ಸುಮಿತ್ರಳಿಗೆ ಸಮಾಧಾನವಿಲ್ಲ, ತಾನೆನೂ ಸಾಧಿಸಿಲ್ಲವೆಂದು ನಕಾರಾತ್ಮಕವಾಗಿ ಯೋಚಿಸುತ್ತಾಳೆ. ಇದು ಪದೇ ಪದೇ ಅವಳಿಗೆ ಕಿರಿಕಿರಿ ಹುಟ್ಟಿಸುತ್ತದೆ. ಇತರರು ಪ್ರಶಂಸೆ ಮಾಡಿದರೂ...
“ನನ್ನ ಮಗ ಯಾವಾಗ ನೋಡಿದರೂ ಸುಳ್ಳು ಹೇಳುತ್ತಿರುತ್ತಾನೆ, ನನಗೆ ಸಾಕಾಗಿ ಹೋಗಿದೆ, ಅಪ್ಪನ ಎದುರು ಸುಳ್ಳು, ಶಾಲೆಯಲ್ಲಿ ಸುಳ್ಳು ಬರಿ ಸುಳ್ಳು ಹೇಳೋದೇ ಆಗಿದೆ ಇವನಿಗೆ” ಎಂದು ತಾಯಿ ಗೋಳಾಡಿದಳು. ಶಾಲೆಗೆ ಹೋಗಿ...
ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10% ಕಡಿಮೆ ಬಂದಿತ್ತು. ಮೊದಲಿಗೆ ಬೇಜಾರಾದರೂ ನಂತರ ಸವಿ ಸಮಾಧಾನದಿಂದ ಇದ್ದಳು. ಆದರೆ ಅವಳ ತಾಯಿಗೆ ವಿಪರೀತ ದುಃಖ ಆಗಿ ಮಗಳಿಗೂ...
ರಾಜ್ಯ ಹೈಕೋರ್ಟ್ ನ ಖಾಯಂ ಪೀಠ ಕರಾವಳಿಯಲ್ಲಿ ಸ್ಥಾಪಿಸಬೇಕೆಂದು ಬೇಡಿಕೆ ಹಲವಾರು ದಶಕಗಳಿಂದ ಬೇಡಿಕೆಯಾಗಿಯೇ ಉಳಿದಿದೆ. ರಾಜ್ಯ ಹೈಕೋರ್ಟ್ ಬೆಂಗಳೂರಿನ ಪ್ರಧಾನ ಪೀಠವಲ್ಲದೆ ಧಾರವಾಡ ಮತ್ತು ಕಲಬುರ್ಗಿಯಲ್ಲಿ ಖಾಯಂ ಪೀಠಗಳನ್ನು ಹೊಂದಿದೆ. ಪ್ರಧಾನ...