ಬೆಂಗಳೂರು: ಜನರ ಮನೆಮಾತಾಗಿದ್ದ ಸಮೃದ್ಧಿ ಹಾಲಿನ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಡೀಲರುಗಳಿಗೆ ಕೆ.ಎಂ.ಎಫ್ ಕಡೆಯಿಂದ ಅಧಿಕೃತ ಮಾಹಿತಿ ಬಂದಿದೆ.
ಶುಕ್ರವಾರ ಬಹುತೇಕ ಮಂದಿ ಗ್ರಾಹಕರಿಗೆ ನಂದಿನಿ ಹಾಲಿನ ಬೂತ್...
ಬಸ್ಸಿನಲ್ಲಿ ಕಾಂತಾರ ರಿಂಗ್ ಟೋನ್, ಗ್ರಾಮದ ಜಾತ್ರೆ ಸಮಯದಲ್ಲಿ ಕಾಂತಾರ ಸದ್ದು, ಕಂಬಳದ ಸಂದರ್ಭದಲ್ಲೂ ಕಾಂತಾರ ಫ್ಲೆಕ್ಸ್, ಇನ್ಸ್ಟಗ್ರಾಮ್ ರೀಲ್ಸ್ ನಲ್ಲಿಯೂ ಕಾಂತಾರ ಸಂಗೀತ.
ಈ ರೀತಿ ಜಗತ್ತಿನಾದ್ಯಂತ ಕಾಂತಾರ ವ್ಯಾಪಿಸಿದೆ. ದಾಖಲೆಗಳ ಮೇಲೆ...
ಬೆಳಗಾವಿ: ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಬಸ್ಸಿಗೆ ವ್ಯಾಪಿಸಿದ ಕಾರಣ ಬಸ್ಸು ನಡು ರಸ್ತೆಯಲ್ಲೇ ಹೊತ್ತಿ ಉರಿದ ಘಟನೆ ಬೆಳಗಾವಿಯ ಹತ್ತರಕಿ ಟೋಲ್ ಬಳಿ ನಡೆದಿದೆ. ಬಸ್ಸು ಸಂಕೇಶ್ವರದಿಂದ ಬೆಳಗಾವಿಗೆ ತೆರಳುತ್ತಿತ್ತು....
ಮಂಡ್ಯ: ಪಡಿ ಸಂಸ್ಥೆ ಮಂಗಳೂರು ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂಡ್ಯ ತಾಲೂಕು ಇವರ ಸಹಯೋಗದೊಂದಿಗೆ ಹಳೆಬೂದನೂರು ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯಿದೆ ಮತ್ತು ಮಕ್ಕಳ...
ವಿಜಯಪುರ: ವಿಶ್ವದಾದ್ಯಂತ ನಡೆದಾಡುವ ದೇವರು ಎಂಬ ಪ್ರಖ್ಯಾತಿಗೆ ಕಾರಣರಾದ ಖ್ಯಾತ ಪ್ರವಚನಕಾರರು ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸೋಮವಾರ ವಿಧಿವಶರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
ಇತ್ತೀಚೆಗೆ ಸ್ವಾಮೀಜಿಗಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಶ್ರೀಗಳಿಗೆ ಆಶ್ರಮದಲ್ಲೇ ಚಿಕಿತ್ಸೆ...