ಉಡುಪಿ, ಅ.27: ಯುವ ಭಾರತ್ ಫೌಂಡೇಶನ್ ಸಂಸ್ಥೆ ಈ ವರ್ಷ ನಾಲ್ಕು ವಿಷಯಗಳಲ್ಲಿ (IIT-NEET Foundation, Mathematics, Space, Language) ಶಾಲಾ ವಿದ್ಯಾರ್ಥಿಗಳಿಗೆ ಒಲಿಂಪಿಯಾಡ್ (YBO) ಸ್ಪರ್ಧೆಗಳನ್ನು ನಡೆಸುತ್ತಿದೆ. ವಿಷಯ ತಜ್ಞರಿಂದ ತಯಾರಾದ...
ಬೆಳಗಾವಿ, ಅ.24: ಚೆನ್ನಮ್ಮನ ಕಿತ್ತೂರಿನಲ್ಲಿ ವಿಜಯಜ್ಯೋತಿಯನ್ನು ಸಡಗರ-ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ನಂತರ ಧ್ವಜಾರೋಹಣ ನೆರವೇರಿಸುವ ಮೂಲಕ ನಾಡಿನ ಹಬ್ಬ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮೊದಲು ಕಿತ್ತೂರಿನ ಚನ್ಮಮ್ಮ ವೃತ್ತದಲ್ಲಿರುವ ಚನ್ಮಮ್ಮಳ ಪುತ್ಥಳಿಗೆ...
ಮೈಸೂರು, ಅ.24: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆಯ ದಿನವಾದ ವಿಜಯದಶಮಿಯಂದು ಐತಿಹಾಸಿಕ ಜಂಬೂಸವಾರಿ ನಡೆಯಿತು. ನಾಡಿನ ಪರಂಪರೆ, ಸಂಸ್ಕೃತಿ ಮೇಳೈಸುವ ಮೆರವಣಿಗೆಯ ವೈಭವವನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡರು. ಅಂಬಾವಿಲಾಸ ಅರಮನೆಯ...
ಉಡುಪಿ, ಅ.20: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಓವರ್ ವ್ಯೂ ಆಫ್ ಚಂದ್ರಯಾನ-3 ಎಂಬ ತಾಂತ್ರಿಕ ಉಪನ್ಯಾಸವನ್ನು ಅಕ್ಟೋಬರ್ 21...
ಸಿರಗುಪ್ಪ, ಅ. 17: ಸಿರಗುಪ್ಪ ತಾಲ್ಲೂಕಿನ ತೆಕ್ಕಲಕೋಟೆ ಸಮೀಪದ ದೇವಿನಗರ ಪ್ರದೇಶದ ಹೊರವಲಯದಲ್ಲಿನ ಶಾಸನವನ್ನು ಹನುಮಂತಮ್ಮ ದಿ. ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿಯಾದ ಹೆಚ್. ಕಾಡಸಿದ್ದ ಮತ್ತು...