Friday, September 20, 2024
Friday, September 20, 2024

Tag: ಅಂಕಣ

Browse our exclusive articles!

ಜನಸಂಕಲ್ಪ ಯಾತ್ರೆ- 2023ರ ಚುನಾವಣಾ ನಾಡಿಮಿಡಿತದ ಮೊದಲ ಪರೀಕ್ಷೆ?

ರಾಜ್ಯದಲ್ಲಿ ನಡೆಯಲಿರುವ 2023ರ ಚುನಾವಣಾ ತಯಾರಿಯ ಮೊದಲ ಹೆಜ್ಜೆ ಜನಸಂಕಲ್ಪ ಯಾತ್ರೆ ಅನ್ನುವುದು ಸ್ವಷ್ಟವಾಗಿಯೇ ಬಿಂಬಿತವಾಗಿದೆ. ಸರ್ವ ಪಕ್ಷಗಳು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ತಮ್ಮ ಪಕ್ಷದ ಸಾಮರ್ಥ್ಯ ಹಾಗೂ ಜನಬೆಂಬಲ ಗಳಿಕೆಯ...

ಲಾಂಛನ ಲಕ್ಷದೀಪ

ಲಾಂಛನ ಉಡುಪಿ ಸಂಸ್ಥೆಯು ಕಳೆದ 10 ವರ್ಷಗಳಿಂದ ಭಾರತೀಯ ಸಂಸ್ಕೃತಿ, ಕಲೆ, ಜನಪದ ಮತ್ತು ಆಚಾರ-ವಿಚಾರಗಳನ್ನು ಉಳಿಸುವ ಮತ್ತು ಬೆಳೆಸುವ ಕಳಕಳಿಯಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಕಳೆದ 2 ವರ್ಷಗಳಿಂದ ಕಾರ್ತಿಕ...

ಹೊಂಬಾಳೆ ಬೆಳೆದ ‘ಬೆಳೆ’ ಚಿತ್ರ ಮಂದಿರಗಳಿಗೆ ಜೀವಕಳೆ!

ಕೋವಿಡ್ ನಂತರ ವ್ಯವಹಾರ, ಉದ್ಯಮಗಳು ಚೇತರಿಕೆ ಕಾಣುತ್ತಿರುವ ನಡುವೆ ಕನ್ನಡ ಚಿತ್ರೋದ್ಯಮಕ್ಕೆ ಟಾನಿಕ್ ಕೊಟ್ಟಿದ್ದು ಕೆ.ಜಿ.ಎಫ್೨, ವಿಕ್ರಾಂತ್ ರೋಣ, ಚಾರ್ಲಿ, ಗರುಡಗಮನ ವೃಷಭವಾಹನ ಮೊದಲಾದ ಚಿತ್ರಗಳು. ಕನ್ನಡದ ಪಾನ್ ಇಂಡಿಯಾ ಪರಿಕಲ್ಪನೆಯನ್ನು ಗಟ್ಟಿಗೊಳಿಸಿದ್ದು...

ಸ್ಥಳೀಯ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಿ, ದೇಶೀಯ ಸಂಸ್ಕೃತಿ ಉಳಿಸಿ

ಸರ್ವರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆಯವರೆಗೆ ಸಂಜೆ ಹೊತ್ತು ದೇವರಿಗೆ ದೀಪ ಬೆಳಗಿಸಿದ ನಂತರ ನಾವು ಗೂಡುದೀಪಗಳನ್ನು ಹಚ್ಚುವ ಸಂಪ್ರದಾಯ ನಿನ್ನೆ ಮೊನ್ನೆಯದಲ್ಲಾ, ಭಾರತೀಯ...

ಆಯುರ್ವೇದವು ಪ್ರಕೃತಿಯೊಂದಿಗಿನ ನಮ್ಮ ಸಹಜೀವನದ ಸಂಬಂಧವಾಗಿದೆ

ಈ ವರ್ಷದ ಆಯುರ್ವೇದ ದಿನವನ್ನು 23 ಅಕ್ಟೋಬರ್ 2022 ರಂದು ಆಚರಿಸಲಾಗುತ್ತದೆ. ಆಜಾದಿ ಕಾ ಅಮೃತ್ ಮಹೋತ್ಸವದ ಉಪಕ್ರಮದ ಅಡಿಯಲ್ಲಿ ಆಯುರ್ವೇದ ದಿನಾಚರಣೆಯನ್ನು ನಡೆಸಲಾಗುತ್ತಿದೆ. 'ಹರ್ ದಿನ್ ಹರ್ ಘರ್ ಆಯುರ್ವೇದ' ಅಂದರೆ...

Popular

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಿ: ಜಿಲ್ಲಾಧಿಕಾರಿ

ಉಡುಪಿ, ಸೆ.20: ವಿಧಾನಪರಿಷತ್ ಉಪ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಮಾದರಿ...

Subscribe

spot_imgspot_img
error: Content is protected !!