ನವದೆಹಲಿ, ಮಾ. 16: ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ 16 ರಿಂದ ಜಾರಿಗೆ ಬರುವಂತೆ ಕೆ.ಕೃತಿವಾಸನ್ ಅವರನ್ನು ಟಿಸಿಎಸ್ ಹೊಸ ಸಿಇಒ ಆಗಿ ನೇಮಕ ಮಾಡಲಾಗಿದೆ. ನೂತನ ಸಿಇಒ ಕೃತಿವಾಸನ್ ಅವರು ಹಣಕಾಸು ಸೇವೆಗಳು ಮತ್ತು ವಿಮಾ (ಬಿಎಫ್‌ಎಸ್‌ಐ) ಬಿಸಿನೆಸ್ ಗ್ರೂಪ್ನ ಜಾಗತಿಕ ಮುಖ್ಯಸ್ಥರಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಸಿಇಒ ಆಗಿ ಕಾರ್ಯನಿರ್ವಹಿಸಿದ ರಾಜೇಶ್ ಗೋಪಿನಾಥನ್ ಅವರು 22 ವರ್ಷಗಳ ಕಾಲ ಕಂಪನಿಯ ಭಾಗವಾಗಿದ್ದರು. ಸೆಪ್ಟೆಂಬರ್ ವರೆಗೆ ಕಂಪನಿಯೊಂದಿಗೆ ಇರಲಿದ್ದಾರೆ.
ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ರಾಜೀನಾಮೆ

ಟಿಸಿಎಸ್ ಸಿಇಒ ರಾಜೇಶ್ ಗೋಪಿನಾಥನ್ ರಾಜೀನಾಮೆ
Date: