Monday, January 20, 2025
Monday, January 20, 2025

ಎಕ್ಸಿಟ್ ಪೋಲ್ಸ್ ಭವಿಷ್ಯ- ಗುಜರಾತ್‌ನಲ್ಲಿ ಮತ್ತೊಮ್ಮೆ ಬಿಜೆಪಿ

ಎಕ್ಸಿಟ್ ಪೋಲ್ಸ್ ಭವಿಷ್ಯ- ಗುಜರಾತ್‌ನಲ್ಲಿ ಮತ್ತೊಮ್ಮೆ ಬಿಜೆಪಿ

Date:

ಬೆಂಗಳೂರು: ಹಲವು ಸಮೀಕ್ಷೆಗಳ ಪ್ರಕಾರ ಗುಜರಾತ್‌ನಲ್ಲಿ ಈ ಬಾರಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹವಾ ಈ ಬಾರಿಯೂ ಗುಜರಾತ್ ನಲ್ಲಿ ಪ್ರಬಲವಾಗಿದ್ದು ಕಮಲ ಮತ್ತೊಮ್ಮೆ ಅರಳಲಿದೆ ಎಂದು ಎಕ್ಸಿಟ್ ಪೋಲ್ಸ್ ಭವಿಷ್ಯ ನುಡಿದಿವೆ.

ವಿವಿಧ ಸಮೀಕ್ಷೆ ಏನು ಹೇಳಿವೆ?
ಜನ್‌ ಕೀ ಬಾತ್‌: ಒಟ್ಟು ಸ್ಥಾನ 182, ಬಹುಮತಕ್ಕೆ- 92, ಬಿಜೆಪಿ 117-140, ಕಾಂಗ್ರೆಸ್‌ 34-51, ಆಪ್‌ 06-13, ಇತರೆ 01-02

ಟಿವಿ9-ಭಾರತವರ್ಷ್‌: ಒಟ್ಟು ಸ್ಥಾನ 182, ಬಹುಮತಕ್ಕೆ 92, ಬಿಜೆಪಿ 125-130, ಕಾಂಗ್ರೆಸ್‌ 40-50, ಆಪ್‌ 3-5, ಇತರೆ 03-07

ಟಿವಿ 9: ಒಟ್ಟು ಸ್ಥಾನ 182, ಬಹುಮತಕ್ಕೆ 92, ಬಿಜೆಪಿ: 125-130, ಕಾಂಗ್ರೆಸ್: 40-50, ಎಎಪಿ: 03-05, ಒ.ಟಿ.ಓ.ಟಿ: 03-07

ಟುಡೇಸ್ ಚಾಣಾಕ್ಯ: ಬಿಜೆಪಿ- 150, ಕಾಂಗ್ರೆಸ್- 19, ಆಪ್-11, ಇತರರು- 2

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಯಾ: ಗ್ರಾಮೀಣ ಕ್ರೀಡಾಕೂಟ

ಕಾರ್ಕಳ, ಜ.20: ಭಾರತ ಸರಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ಮೈ...

ಕೆ.ಎಂ.ಸಿ ಮಣಿಪಾಲ: ಕಾರ್ಪೊರೇಟ್ ಕ್ರಿಕೆಟ್ ಲೀಗ್ 2025 ಸಂಪನ್ನ

ಮಣಿಪಾಲ, ಜ.20: ಕಾರ್ಪೊರೇಟ್ ಸಂಸ್ಥೆಗಳು, ಬ್ಯಾಂಕ್‌ಗಳು, ವೈದ್ಯಕೀಯ ಸಂಘಗಳು, ಆಸ್ಪತ್ರೆಗಳು ಮತ್ತು...

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜ.20: ಜನರ ಶಕ್ತಿಯನ್ನು ಬಲಪಡಿಸಲು ತಂತ್ರಜ್ಞಾನದ ಶಕ್ತಿಯನ್ನು ಚುನಾವಣಾ ಆಯೋಗ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ

ಯು.ಬಿ.ಎನ್.ಡಿ., ಜ.20: ಪ್ರಸಿದ್ಧ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವೈವಾಹಿಕ ಜೀವನಕ್ಕೆ...
error: Content is protected !!