ಬೆಂಗಳೂರು, ಫೆ. 8: ಬಿಜೆಪಿ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ನಡೆಯಲಿರುವ ಮೋರ್ಚಾಗಳ ಜಿಲ್ಲಾ ಸಮಾವೇಶ ಸಂಚಾಲಕರಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ಸಹ ಸಂಚಾಲಕರಾಗಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಆಯ್ಕೆಯಾಗಿದ್ದಾರೆ.
ಸಮಾವೇಶಗಳ ಸಂಚಾಲಕರಾಗಿ ವಿಜಯೇಂದ್ರ, ಸಹ ಸಂಚಾಲಕರಾಗಿ ಯಶ್ಪಾಲ್ ಸುವರ್ಣ ಆಯ್ಕೆ

ಸಮಾವೇಶಗಳ ಸಂಚಾಲಕರಾಗಿ ವಿಜಯೇಂದ್ರ, ಸಹ ಸಂಚಾಲಕರಾಗಿ ಯಶ್ಪಾಲ್ ಸುವರ್ಣ ಆಯ್ಕೆ
Date: