ಮೈಸೂರು, ಆ.9: ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣ ಮುಂದಿಟ್ಟುಕೊಂಡು ಸತತ 7 ದಿನಗಳಿಂದ ಬಿಜೆಪಿ-ಜೆಡಿಎಸ್ ನಡೆಸುತ್ತಿರುವ ಬೆಂಗಳೂರಿನಿಂದ ಆರಂಭಗೊಂಡ ‘ಮೈಸೂರು ಚಲೋ’ ಬೃಹತ್ ಪಾದಯಾತ್ರೆಯು ಶುಕ್ರವಾರ ಮೈಸೂರು ತಲುಪಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕರುಗಳಾದ ಡಾ. ಅಶ್ವತ್ಥನಾರಾಯಣ, ಸಿ.ಟಿ.ರವಿ, ಅರವಿಂದ ಬೆಲ್ಲದ್, ರೇಣುಕಾಚಾರ್ಯ, ಗುರುರಾಜ್ ಗಂಟಿಹೊಳೆ, ಡಾ. ಭರತ್ ಶೆಟ್ಟಿ, ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ, ಮುಂತಾದವರು ಭಾಗವಹಿಸಿದ್ದರು.
ಮೈಸೂರು ತಲುಪಿದ ದೋಸ್ತಿ ಪಾದಯಾತ್ರೆ

ಮೈಸೂರು ತಲುಪಿದ ದೋಸ್ತಿ ಪಾದಯಾತ್ರೆ
Date: