ಬೆಂಗಳೂರು, ಜೂ.16: ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಬೆಂಗಳೂರಿನ ನಿಸರ್ಗ ಗ್ರಾಂಡ್ ಹೋಟೆಲ್‌ನಲ್ಲಿ ಮೂಲತಃ ಕೋಟದವರಾದ ಜಿ.ಎನ್ ಗಣಪತಯ್ಯ ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಟಿವಿ ೯ ಸುದ್ದಿ ಸಂಸ್ಥೆಯ ರಂಗನಾಥ್ ಭಾರದ್ವಾಜ್, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಹೋಟೆಲ್ ಮಾಲೀಕ ಕೃಷ್ಣರಾಜ್ ಮುಂತಾದವರು ಉಪಸ್ಥಿತರಿದ್ದರು.
ಸಂಸದರಿಗೆ ಸನ್ಮಾನ

ಸಂಸದರಿಗೆ ಸನ್ಮಾನ
Date: