ಉಡುಪಿ: ರೋಟರಿ ಕ್ಲಬ್ ಮಣಿಪಾಲ ವತಿಯಿಂದ ಸರಸ್ವತಿ ಅನುದಾನಿತ ಪ್ರಾಥಮಿಕ ಶಾಲೆಗೆ 15000 ರೂ ಮೌಲ್ಯದ ನೋಟ್ ಪುಸ್ತಕಗಳನ್ನು ನೀಡಲಾಯಿತು. ನೂತನ ಅಧ್ಯಕ್ಷರಾದ ರೇಣು ಜಯರಾಂ, ಕಾರ್ಯದರ್ಶಿ ಶಶಿಕಲಾ ರಾಜವರ್ಮ, ನಾಗರಾಜ ಶೆಟ್ಟಿ, ಶ್ರೀಪತಿ, ವಿನೋದ್, ಡಾ. ವಿರೂಪಾಕ್ಷ ದೇವರಮನೆ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಮಣಿಪಾಲ- ಪುಸ್ತಕ ವಿತರಣೆ

ರೋಟರಿ ಕ್ಲಬ್ ಮಣಿಪಾಲ- ಪುಸ್ತಕ ವಿತರಣೆ
Date: