ಕಾರ್ಕಳ, ಆ.28: ಕಾರ್ಕಳದ ಜಿ.ಎಸ್.ಬಿ.ಮಹಿಳಾ ವಿಭಾಗದ ವತಿಯಿಂದ ಸುಮಂತ್ ಜೋಶಿಯವರ ನೇತೃತ್ವದಲ್ಲಿ ಶ್ರಾವಣ ಮಾಸದ ಚೂಡಿ ಪೂಜಾ ವಿಧಾನ ಕಾಶೀಮಠದಲ್ಲಿ ನಡೆಯಿತು. ಮಹಿಳಾ ವಿಭಾಗದ ಅಧ್ಯಕ್ಷೆ ದಿವ್ಯಾ ಡಿ ಪೈ ಹಾಗೂ ಪದಾಧಿಕಾರಿಗಳಾದ ಶ್ವೇತಾ ಶೆಣೈ, ರಾಧಿಕಾ ಶೆಣೈ, ವಂದನಾ ಶೆಣೈ, ವಾರಿಜಾ ವಿ ಕಾಮತ್, ಲಲಿತಾ ಭಟ್, ರಾಖಿ ಭಟ್, ಸಂಧ್ಯಾ ಕಾಮತ್, ಪ್ರಜ್ಞಾ ಪೈ, ರೇಷ್ಮಾ ಶೆಣೈ, ಪ್ರಭಾ ನಾಯಕ್ ಹಾಗೂ ಸದಸ್ಯರು ಕುಂಕುಮಾರ್ಚನೆಯನ್ನು ನೆರವೇರಿಸಿದರು.
ಜಿ.ಎಸ್.ಬಿ. ಮಹಿಳಾ ವಿಭಾಗ ಕಾರ್ಕಳ: ಚೂಡಿ ಪೂಜಾ ವಿಧಾನ

ಜಿ.ಎಸ್.ಬಿ. ಮಹಿಳಾ ವಿಭಾಗ ಕಾರ್ಕಳ: ಚೂಡಿ ಪೂಜಾ ವಿಧಾನ
Date: