ಕೋಟ, ಏ.5: ಇಲ್ಲಿನ ಕೋಟತಟ್ಟು ಕಲ್ಮಾಡಿ ಅಂಗನವಾಡಿಯಲ್ಲಿ ಮತದಾನದ ಜಾಗೃತಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಮತದಾನದ ಜಾಗೃತಿ ವಿಧಿಯನ್ನು ಪೋಷಕರಿಗೆ ಬೋಧಿಸಿದರು. ಕಲ್ಮಾಡಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜಯಲಕ್ಷ್ಮಿ, ಸಹಾಯಕಿ ಶೈಲಜಾ ಪೂಜಾರಿ ಮುಂತಾದವರು ಇದ್ದರು.
ಮತದಾನ ಪ್ರತಿಜ್ಞಾ ವಿಧಿ ಬೋಧನೆ

ಮತದಾನ ಪ್ರತಿಜ್ಞಾ ವಿಧಿ ಬೋಧನೆ
Date: