Home ಸುದ್ಧಿಗಳು ಪ್ರಾದೇಶಿಕ ಅಧಿಕ ಲಾಭ ನೀಡುತ್ತೇವೆ ಎಂದು ವಂಚಿಸಿದ ಅಪರಿಚಿತರು

ಅಧಿಕ ಲಾಭ ನೀಡುತ್ತೇವೆ ಎಂದು ವಂಚಿಸಿದ ಅಪರಿಚಿತರು

134
0

ಉಡುಪಿ, ಫೆ.23: ಅಪರಿಚಿತ ವ್ಯಕ್ತಿಗಳು ಟೆಲಿಗ್ರಾಂ ಎಪ್ಲಿಕೇಶನ್ ನಲ್ಲಿ ಮಚ್ಚೇಂದ್ರನಾಥ್ ಎಂಬವರನ್ನು ಸಂಪರ್ಕಿಸಿ ಉದ್ಯೋಗ ಬಗ್ಗೆ ಹೊಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿದ್ದು ದಿನಾಂಕ 09/02/2024 ರಂದು ಆರೋಪಿಗಳು ಸೂಚಿಸಿದ ಖಾತೆಗೆ ಹಂತ ಹಂತವಾಗಿ ಒಟ್ಟು ರೂಪಾಯಿ 2,08,463/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ. ಆದರೆ, ಆರೋಪಿಗಳು ಲಾಂಭಾಂಶವನ್ನು ನೀಡದೇ ಪಡೆದ ಹಣವನ್ನು ಹಿಂದುರುಗಿಸದೆ ಮೋಸ ಮಾಡಿದ್ದಾರೆ ಎಂಬ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.