Sunday, September 22, 2024
Sunday, September 22, 2024

ಅಶ್ವಥ ಎಲೆಯಲ್ಲಿ ಮೂಡಿದ ಬಾಹುಬಲಿ

ಅಶ್ವಥ ಎಲೆಯಲ್ಲಿ ಮೂಡಿದ ಬಾಹುಬಲಿ

Date:

ಉಡುಪಿ, ಫೆ.23: ಬೆಳ್ತಂಗಡಿಯ ವೇಣೂರಿನ ಬಾಹುಬಲಿಗೆ ಮಹಾಮಜ್ಜನ (ಮಹಾ ಮಸ್ತಕಾಭಿಷೇಕದ) ಹಿನ್ನೆಲೆಯಲ್ಲಿ ಅಶ್ವಥ ಎಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಕಲಾವಿದ ಗಣೇಶ್ ರಾಜ್ ಸರಳೇಬೆಟ್ಟು ಅವರು ಅತ್ಯಾಕರ್ಷಕವಾಗಿ ಬಾಹುಬಲಿಸ್ವಾಮಿಯ ಕಪ್ಪು ಬಿಳುಪು ರೇಖಾಚಿತ್ರ ರಚಿಸಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಬಾರಕೂರಿನ ಬೆಣ್ಣೆಕುದ್ರು ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಬಳಿ ಇರುವ ಅರಳಿ ಮರದ ಎಲೆ ಬಳಸಿ ಈ ಚಿತ್ರ ರಚಿಸಲಾಗಿದೆ. ಈ ಎಲೆ 9 ಇಂಚು ಎತ್ತರ, 6 ಇಂಚು ಅಗಲ ಹೊಂದಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದ ದೇವಾಲಯಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದ

ಬೆಂಗಳೂರು, ಸೆ. 21: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ,...

ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ಬೆಂಗಳೂರು, ಸೆ. 21: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ...

ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಸೆ.21: ಸ್ವಚತಾ ಹೀ ಅಂದೋಲನ ಪಾಕ್ಷಿಕ-2024 ಆಚರಣೆಯ ಅಂಗವಾಗಿ ನಮ್ಮ...

ವಿಶ್ವ ಶಾಂತಿಗಾಗಿ ಮಾನವೀಯತೆಯ ನಡಿಗೆ ಜಾಥಾ

ಉಡುಪಿ, ಸೆ.21: ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ...
error: Content is protected !!