ಉಡುಪಿ, ಡಿ.11: ಕುಬುಡೋ ಬುಡೋಕಾನ್ ಕರಾಟೆ-ಡೋ ಅಸೋಸಿಯೇಷನ್ ಕರ್ನಾಟಕ (ರಿ.) ಇವರು ನಡೆಸುವ ರಾಷ್ಟ್ರಮಟ್ಟದ ಆಹ್ವಾನಿತ ತಂಡಗಳ ಓಪನ್ ಕರಾಟೆ ಸ್ಪರ್ಧಾಕೂಟ 2023 ಇದರಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪಥಮ ಪಿಯುಸಿ ವಿದ್ಯಾರ್ಥಿ ಯತಿನ್ ಆರ್ ಪೂಜಾರಿ ಅವರು ಕಟಾ ಮತ್ತು ಕುಮಿಟೆ ವಿಭಾಗದಲ್ಲಿ ತೃತೀಯ ಬಹುಮಾನವನ್ನು ಪಡೆದಿದ್ದಾರೆ. ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಸಾಧಕ ವಿದ್ಯಾರ್ಥಿಗೆ ಶುಭಕೋರಿದ್ದಾರೆ.
ರಾಷ್ಟ್ರಮಟ್ಟದ ಕರಾಟೆ: ತ್ರಿಶಾ ಕಾಲೇಜಿನ ಯತಿನ್ ಆರ್ ಪೂಜಾರಿಗೆ ಪ್ರಶಸ್ತಿ
ರಾಷ್ಟ್ರಮಟ್ಟದ ಕರಾಟೆ: ತ್ರಿಶಾ ಕಾಲೇಜಿನ ಯತಿನ್ ಆರ್ ಪೂಜಾರಿಗೆ ಪ್ರಶಸ್ತಿ
Date: