Tuesday, September 17, 2024
Tuesday, September 17, 2024

ಶತ ಸಂಭ್ರಮ ಓಟ

ಶತ ಸಂಭ್ರಮ ಓಟ

Date:

ಕಲ್ಯಾ, ಡಿ.3: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾ ಇದರ ಶತಮಾನೋತ್ಸವ ಸವಿನೆನಪಿಗಾಗಿ ಶತ ಸಂಭ್ರಮ ಓಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಯಾ ಇದರ ಸಾಲ ಮಹಾದ್ವಾರದಿಂದ ಕಾಂತಾವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಕರಾದ ಪುಷ್ಪರಾಜ್ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಕಲ್ಯಾ ಗ್ರಾಮ ಪಂಚಾಯತ್ ಸದಸ್ಯರಾದ ಸಂಜೀವ ಶೆಟ್ಟಿ, ಜಗದೀಶ್ ಆಚಾರ್ಯ, ಪ್ರೇಮ ಪೂಜಾರಿ, ಸ್ವಾಗತ ಸಮಿತಿ ಸಂಚಾಲಕ ರವಿರಾಜ್ ಉಪಾಧ್ಯಾಯ, ಪ್ರಚಾರ ಸಮಿತಿ ಸಂಚಾಲಕ ಯತೀಶ ಎನ್., ಕಸ್ತೂರಿ ವಸಂತ್, ಗಣೇಶ್ ಕುಡ್ವ, ವಸಂತ ನಾಯ್ಕ್, ಸಂತೋಷ್ ನಟರಾಜ್, ಕಿರಣ್ ನಾಯ್ಕ್, ರಘುಪತಿ ಪೂಜಾರಿ, ಯೋಗೀಶ್ ಶೆಟ್ಟಿ, ದಿನಕರ್, ಶಂಕರ್ ಆಚಾರ್ಯ, ಶೇಖರ್ ಆಚಾರ್ಯ, ರವಿರಾಜ್ ಆಚಾರ್ಯ ಉಪಸ್ಥಿತರಿದ್ದರು. ಶತ ಸಂಭ್ರಮ ಓಟದ ವಿಜೇತರಾಗಿ ಶ್ರೀನಾಥ್ ಹಿರ್ಗಾನ ಪ್ರಥಮ ಸ್ಥಾನವನ್ನು ಪಡೆದರು. ಆಕಾಶ್ ಕುಂಟಾಡಿ ದ್ವಿತೀಯ, ದೀಕ್ಷಿತ್ ನಿಟ್ಟೆ ತೃತೀಯ ಸ್ಥಾನ ಪಡೆದರು. ಸಾಕ್ಷಿ ನಿಟ್ಟಿ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಪ್ರೋತ್ಸಾಹಕರ ಬಹುಮಾನವನ್ನು ಅಖಿಲ್ ಕೆಮ್ಮಣ್ಣು, ಅಭಿಲಾಶ್ ಕಲ್ಯಾ, ಧನುಷ್ ನಿಟ್ಟೆ, ಚಂದ್ರಶೇಖರ್ ನಿಟ್ಟೆ ಮತ್ತು ಧೀರಜ್ ನಿಟ್ಟೆ ಪಡೆದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶಾರದಾ ರೆಸಿಡೆನ್ಸಿಯಲ್ ಶಾಲೆ: ಇಂಟರಾಕ್ಟ್ ಪದಗ್ರಹಣ

ಉಡುಪಿ, ಸೆ.16: ರೋಟರಿ ಉಡುಪಿ ಪ್ರಾಯೋಜಿತ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್ ಉಡುಪಿ...

ಕಬಡ್ಡಿ: ಸಾಯ್ಬ್ರಕಟ್ಟೆ ಶಾಲಾ ತಂಡದ ಸಾಧನೆ

ಕೋಟ, ಸೆ.16: ನಿಟ್ಟೂರು ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ೧೪ರ ವಯೋಮಾನದ ಬಾಲಕರ...

ವಿಪ್ರ ಮಹಿಳಾ ವಲಯ ವಾರ್ಷಿಕೋತ್ಸವ

ಕೋಟ, ಸೆ.16: ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇದರ 5ನೇ ವರ್ಷದ...

ವಿಶ್ವಕರ್ಮ ಯಜ್ಞ

ಕೋಟ, ಸೆ.16: ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ,...
error: Content is protected !!