ಉಡುಪಿ, ನ.27: ಅಂಬಾಗಿಲು ಎಲ್ ವಿ ಟಿ ಸಮೀಪದಲ್ಲಿರುವ ಶ್ರೀ ಮಾಸ್ತಿ ಅಮ್ಮ ದೇವಾಲಯದಲ್ಲಿ ಕಾರ್ತಿಕ ಹುಣ್ಣಿಮೆಯ ಸೋಮವಾರದಂದು ಸಾಯಂಕಾಲ ಮಹಾಪೂಜೆ, ವಿಶೇಷ ದೀಪಾಲಂಕಾರ ಸೇವೆ ನಡೆಯಿತು. ಗಾಂಸ್ಕರ್ ಕುಟುಂಬಸ್ಥರು, ನೂರಾರು ಭಕ್ತರು ದೇವರ ದರ್ಶನ ಪಡೆದರು.
ಶ್ರೀ ಮಾಸ್ತಿ ಅಮ್ಮ ದೇವಸ್ಥಾನ: ವಿಶೇಷ ಪೂಜೆ

ಶ್ರೀ ಮಾಸ್ತಿ ಅಮ್ಮ ದೇವಸ್ಥಾನ: ವಿಶೇಷ ಪೂಜೆ
Date: