ಸಿದ್ಧಾಪುರ, ನ.27: ಸಮೃದ್ಧಿ ಯುವಕ ಮಂಡಲ (ರಿ) ಕುಳ್ಳುಂಜೆ ಶಂಕರನಾರಾಯಣ ಇದರ ವತಿಯಿಂದ ಸಂವಿಧಾನ ದಿನಾಚಣೆ ಸಮೃದ್ಧಿ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು. ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಯೋಗೀಶ ದೇವಾಡಿಗ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಪ್ರವೀಣ ಬಾಳೆಕೊಡ್ಲು, ಚಂದ್ರ ಕಾಸನಕೊಡ್ಲು, ನರಸಿಂಹ ಎಳ್ಮಣ್ಣು, ಕಾರ್ಯದರ್ಶಿ ನಿತಿನ್ ಕುಮಾರ್ ಬಾಳೆಕೊಡ್ಲು, ಸದಸ್ಯರಾದ ಕೇಶವ ಮಕ್ಕಿಮನೆ, ಅರುಣ ಎಳ್ಮಣ್ಣು ಮುಂತಾದವರು ಉಪಸ್ಥಿತರಿದ್ದರು.
ಸಮೃದ್ಧಿ ಯುವಕ ಮಂಡಲ: ಸಂವಿಧಾನ ದಿನಾಚರಣೆ
ಸಮೃದ್ಧಿ ಯುವಕ ಮಂಡಲ: ಸಂವಿಧಾನ ದಿನಾಚರಣೆ
Date: